Asianet Suvarna News Asianet Suvarna News

ರಾಯಚೂರು: ಗೋಡೌನ್‌ನಲ್ಲೇ ಕೊಳೆಯುತ್ತಿದೆ ರೇಷನ್, ಪಡಿತರ ಸಿಗದೇ ಜನರ ಪರದಾಟ

- ರಾಯಚೂರು: ಗೋಡೌನ್‌ನಲ್ಲೇ ಕೊಳೆಯುತ್ತಿದೆ ರೇಷನ್

- ಪಡಿತರ ಸಿಗದೇ ಜನರ ಪರದಾಟ

- ಆರೋಗ್ಯ ಇಲಾಖೆ ಅಧಿಕಾರ ಬೇಜವಾಬ್ದಾರಿತನ

ರಾಯಚೂರು (ಮೇ. 23):  ಜಿಲ್ಲೆಯ ಹಲವೆಡೆ ಗೋಡೌನ್‌ನಲ್ಲೇ ಅಕ್ಕಿ ಕೊಳೆಯುತ್ತಿದೆ. ಇನ್ನೊಂದು ಕಡೆ ಲಾಕ್‌ಡೌನ್ ವೇಳೆ ಘೋಷಣೆಯಾದ ಪಡಿತರ ಸಿಗದೇ ಬಡವರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ರೇಷನ್ ಬಂದಿದೆ. ಆದರೆ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಬಡಜನರು ರೇಷನ್‌ಗಾಗಿ ದಿನನಿತ್ಯವೂ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ. 

ಆಕ್ಸಿಜನ್ ಬವಣೆ ನೀಗಿಸಲು ಸಂಸದ ತೇಜಸ್ವಿ ಸೂರ್ಯರಿಂದ ಮಾದರಿ ಕಾರ್ಯ