ರಾಮನಗರ ಯೇಸು ಪ್ರತಿಮೆ ರಾಜ್ಯಮಟ್ಟದ ಸುದ್ದಿಯಾಗಲು ಏನು ಕಾರಣ?

ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ?  ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

Share this Video
  • FB
  • Linkdin
  • Whatsapp

ರಾಮನಗರ(ಡಿ. 27) ರಾಮನಗರದಲ್ಲಿ ಬೃಹತ್ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಸೋಶಿಯಲ್ ಮೀಡಿಯಾ ಸೇರಿದಂತೆ ಹಿಂದೂ ಜಾಗರಣಾ ವೇದಿಕೆಯಿಂದ ವಿರೋಧ ವ್ಯಕ್ತವಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾನು ತಪ್ಪು ಮಾಡಿದ್ದರೆ ಜೈಲಿಗೆ ಹೋಗಲಿ

ಹಾಗಾದರೆ ಈ ಬೆಟ್ಟದಲ್ಲಿ ನಿಜಕ್ಕೂ ಪವಾಡಗಳು ನಡೆಯುತ್ತಿದೆಯಾ? ಇದೊಂದು ರಾಜ್ಯ ಮಟ್ಟದ ಸುದ್ದಿಯಾಗಲು ಕಾರಣ ಏನು?

Related Video