ಅನುಮತಿ ಇದ್ರೂ ಶೋ ಇಲ್ಲ: ಟಾಕೀಸ್‌ ಓಪನ್‌ ಮಾಡಲು ಹಿಂದೇಟು..!

* ಚಿತ್ರಮಂದಿರಗಳನ್ನ ತೆರೆಯಲು ಅನುಮತಿ ನೀಡಿದ ರಾಜ್ಯ ಸರ್ಕಾರ 
* ಹೊಸ ಸಿನಿಮಾಗಳು ರಿಲೀಸ್‌ ಆಗೋವರೆಗೂ ಟಾಕೀಸ್‌ ಓಪನ್‌ ಇಲ್ಲ
* ಕೊರೋನಾ ಹೊಡೆತದಿಂದ ಬಾಗಿಲು ಮುಚ್ಚಿದ ಸಾಕಷ್ಟು ಚಿತ್ರಮಂದಿರಗಳು 
 

Share this Video
  • FB
  • Linkdin
  • Whatsapp

ಬಳ್ಳಾರಿ(ಜು.22): ಚಿತ್ರಮಂದಿರಗಳನ್ನ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ರೂ ಟಾಕೀ ಸ್‌ ಓಪನ್‌ ಮಾಡಲು ಮಾಲೀಕರು ಮುಂದಾಗುತ್ತಿಲ್ಲ. ಹೊಸ ಸಿನಿಮಾಗಳು ರಿಲೀಸ್‌ ಆಗೋವರೆಗೂ ಚಿತ್ರಮಂದಿರಗಳನ್ನ ತೆರೆಯುವುದಿಲ್ಲ ಅಂತ ಮಾಲೀಕರು ಹೇಳುತ್ತಿದ್ದಾರೆ. ಹಳೆಯ ಸಿನಿಮಾಗಳನ್ನ ಇಟ್ಟುಕೊಂಡು ಟಾಕೀಸ್‌ಗಳನ್ನ ಓಪನ್‌ ಮಾಡೋದು ಹೇಗೆ ಅಂತ ಮಾಲೀಕರ ಪ್ರಶ್ನೆಯಾಗಿದೆ. ಕೊರೋನಾ ಹೊಡೆತದಿಂದ ಸಾಕಷ್ಟು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ.

ನಾಯಕತ್ವ ಬದಲಾವಣೆಯ ಮಧ್ಯೆ ಸಚಿವ ಸಂಪುಟ ಸಭೆ: ಮೌನ ಮುರಿತಾರಾ ಬಿಎಸ್‌ವೈ..?

Related Video