ಮಕ್ಕಳ ಪ್ರಾಣದ ಜೊತೆ ಶಾಲಾ ವಾಹನದ ಚೆಲ್ಲಾಟ; ಮಕ್ಕಳ ಪ್ರಾಣಕ್ಕೆ ಬೆಲೆಯೇ ಇಲ್ಲ!

ರಾಯಚೂರು (ನ. 29): ಇಲ್ಲಿನ ಮಾನ್ವಿ ಪಟ್ಟಣದ ಮಾಂಟೇಸ್ಸರಿ ಶಾಲಾ ವಾಹನ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡಿದೆ. ಅಪಾಯವನ್ನು ಲೆಕ್ಕಿಸದೇ ವಾಹನದ ಹೊರಭಾಗದ ಫುಟ್‌ಸ್ಟಾಂಡ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಕರೆದೊಯ್ಯುತ್ತಿತ್ತು. ಮಕ್ಕಳು ಅಪಾಯದಲ್ಲಿದ್ರೂ  ಶಿಕ್ಷಣ ಇಲಾಖೆ, ಅಧಿಕಾರಿಗಳು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿದೆ. ಚಾಲಕನನ್ನು ಬಂಧಿಸಲಾಗಿದೆ.  
 
Share this Video
  • FB
  • Linkdin
  • Whatsapp

ರಾಯಚೂರು (ನ. 29): ಇಲ್ಲಿನ ಮಾನ್ವಿ ಪಟ್ಟಣದ ಮಾಂಟೇಸ್ಸರಿ ಶಾಲಾ ವಾಹನ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡಿದೆ. ಅಪಾಯವನ್ನು ಲೆಕ್ಕಿಸದೇ ವಾಹನದ ಹೊರಭಾಗದ ಫುಟ್‌ಸ್ಟಾಂಡ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಕರೆದೊಯ್ಯುತ್ತಿತ್ತು. ಮಕ್ಕಳು ಅಪಾಯದಲ್ಲಿದ್ರೂ ಶಿಕ್ಷಣ ಇಲಾಖೆ, ಅಧಿಕಾರಿಗಳು, ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಕ್ರಮಕ್ಕೆ ಮುಂದಾಗಿದೆ. ಚಾಲಕನನ್ನು ಬಂಧಿಸಲಾಗಿದೆ.

ಫೇಸ್‌ಬುಕ್‌ನಿಂದ ಸ್ಪೂರ್ತಿ: ಲಂಚ ಮುಟ್ಟೋದೆ ಇಲ್ವಂತೆ ಈ ಅಧಿಕಾರಿ!

Related Video