ಕೊರೋನಾ ಮರೆತ ಜನ : ಮಲ್ಪೆ ಬೀಚ್‌ನಲ್ಲಿ ಬಿಂದಾಸ್


  ಕೊರೋನಾ ಮಹಾಮಾರಿ ದೇಶದಿಂದ ತೊಲಗಿತು ಎನ್ನುವಾಗಲೇ ಮತ್ತೊಮ್ಮೆ ಬಂದಿದೆ. ಇದೀಗ ಮತ್ತೆ ಹೆಚ್ಚು ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದ್ದು,  ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಕೊರೋನಾ ಮರೆತ ಪ್ರವಾಸಿಗರು ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಮಲ್ಪೆ (ಫೆ.28): ಕೊರೋನಾ ಮಹಾಮಾರಿ ದೇಶದಿಂದ ತೊಲಗಿತು ಎನ್ನುವಾಗಲೇ ಮತ್ತೊಮ್ಮೆ ಬಂದಿದೆ. 

10 ದಿನಗಳಲ್ಲಿ 9 ಕಂಟೈನ್ಮೆಂಟ್ ಝೋನ್‌ಗಳು; ಬೆಂಗಳೂರಿನಲ್ಲಿ ಕೊರೊನಾ 2 ನೇ ಅಲೆ ಆತಂಕ ...

ಇದೀಗ ಮತ್ತೆ ಹೆಚ್ಚು ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಮಲ್ಪೆ ಬೀಚ್‌ನಲ್ಲಿ ಕೊರೋನಾ ಮರೆತ ಪ್ರವಾಸಿಗರು ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ. 

Related Video