
17 ಸೋಂಕಿತರ ಹೆಸರಿಗೆ ಒಂದೇ ನಂಬರ್, ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದ ಪರಿಯಿದು!
- ಕಲಬುರ್ಗಿಯಲ್ಲಿ ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯ-17 ಸೋಂಕಿತರಿಗೂ ಒಂದೇ ನಂಬರ್ ಬಳಕೆ - ಪತ್ರಕರ್ತರ ನಂಬರ್ 17 ಸೋಂಕಿತರಿಗೂ ಬಳಕೆ
ಬೆಂಗಳೂರು (ಮೇ. 24): ಕಲಬುರ್ಗಿಯಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ, ಆರೋಗ್ಯ ಕಾರ್ಯಕರ್ತರು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿ 17 ಸೋಂಕಿತರಿದ್ದಾರೆ. ಈ ಸೋಂಕಿತರ ಹೆಸರಿಗೆ ಒಂದೇ ಮೊಬೈಲ್ ನಂಬರ್ ಇದೆ. ಪತ್ರಕರ್ತರೊಬ್ಬರ ನಂಬರ್ ಇದಾಗಿದೆ. 17 ಸೋಂಕಿತರ ವಿಚಾರಣೆಗೂ ಇದೇ ನಂಬರ್‌ಗೆ ಕರೆ ಮಾಡುತ್ತಾರೆ. ಇದ್ಯಾವ ರೀತಿ ನಿರ್ಲಕ್ಷ್ಯ ಸ್ವಾಮಿ..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೋವ್ಯಾಕ್ಸಿನ್ ಪಡೆದು ವಿದೇಶಕಕ್ಕೆ ಹೋಗಲು ಬಯಸುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನೋಡಿ