Asianet Suvarna News Asianet Suvarna News
13401 results for "

Corona

"
Decrease Of Corona Cases In Bengaluru; least Number Of Deaths Reported VinDecrease Of Corona Cases In Bengaluru; least Number Of Deaths Reported Vin

ಚೀನಾದಲ್ಲಿ ಮತ್ತೆ ಕೋವಿಡ್‌ ಮಹಾಸ್ಪೋಟ, ಸದ್ಯದ ಮಟ್ಟಿಗೆ ಕರ್ನಾಟಕ ಸೇಫ್‌

ರಾಜ್ಯದಲ್ಲಿ ಸದ್ಯ ಕೋವಿಡ್‌ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಕೋವಿಡ್‌ ರಾಜಧಾನಿಯಾಗಿ ಬದಲಾಗಿದ್ದ ಬೆಂಗಳೂರು ನಗರದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಯಾವುದೇ ಸೋಂಕಿತರು ಸಾವನ್ನಪ್ಪಿಲ್ಲ. ಮಾತ್ರವಲ್ಲ ರಾಜ್ಯದಲ್ಲಿ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದು, ಇದು ಕೋವಿಡ್‌ ರಾಜ್ಯ ವ್ಯಾಪಿ ಹಬ್ಬಿದ ಬಳಿಕ ತಿಂಗಳೊಂದರಲ್ಲಿ ವರದಿಯಾದ ಕನಿಷ್ಠ ಸಾವಿನ ಪ್ರಮಾಣವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Health Dec 2, 2022, 8:35 AM IST

Corona increasing in China Protest against Govt suh Corona increasing in China Protest against Govt suh
Video Icon

ಚೀನಾದಲ್ಲಿ ನಿಲ್ಲದ ಕೊರೋನಾ: 66 ಲಕ್ಷ ಜನರ ನಿತ್ಯ ಗೋಳಾಟ ನಿಗೂಢ

ಇಡೀ ಜಗತ್ತೇ ಕೊರೋನಾವನ್ನು ಗೆದ್ದಿದೆ. ಆದರೆ ಚೀನಾ ಮಾತ್ರ ಈಗಲೂ ನರಕವಾಗೇ ಉಳಿದಿದೆ. ತಮ್ಮ ಕರ್ಮಕ್ಕೆ ತಾವೇ ಬಲಿಪಶುಗಳಾಗುತ್ತಿದ್ದಾರೆ.
 

International Nov 30, 2022, 1:50 PM IST

fever clinics more hospitals as china covid cases rise to near record high ashfever clinics more hospitals as china covid cases rise to near record high ash

ಕೋವಿಡ್‌ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್‌ ಫುಲ್‌..!

ಚೀನಾದಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು ಅಲ್ಲಿನ ಆಸ್ಪತ್ರೆಗಳು ಹೌಸ್‌ ಫುಲ್‌ ಆಗಿವೆ. ಬೆಡ್‌, ವೆಂಟಿಲೇಟರ್‌ ಸಿಗದೆ ಜನರು ಪರದಾಟ ನಡೆಸುತ್ತಿದ್ದು, ಈ ಹಿನ್ನೆಲೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಕಮ್ಯುನಿಸ್ಟ್‌ ಪಕ್ಷದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 

International Nov 29, 2022, 7:56 AM IST

Corona increasing in China Lock down again suh Corona increasing in China Lock down again suh
Video Icon

China: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ

ಚೀನಾದಲ್ಲಿ ಮತ್ತೆ ಕೊರೋನಾ ರುದ್ರ ತಾಂಡವ ಶುರುವಾಗಿದ್ದು, ಹೀಗಾಗಿ ಅನಿವಾರ್ಯದಿಂದಲೇ ಲಾಕ್ ಡೌನ್ ಹೇರಿದೆ. 

International Nov 28, 2022, 1:11 PM IST

Asthma attacks became more severe after lifting covid19 restrictionAsthma attacks became more severe after lifting covid19 restriction

ಕರೋನಾ ನಂತರ ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತಿದೆ ಈ ರೋಗ, ಎಚ್ಚರವಿರಲಿ!

ಕರೋನಾ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅಸ್ತಮಾ ದಾಳಿ ಹೆಚ್ಚಾಗಿದೆ. ಅಧ್ಯಯನದ ಪ್ರಕಾರ, ಅಸ್ತಮಾ ರೋಗಿಗಳು ಅವುಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಸ್ತಮಾ ಅಟ್ಯಾಕ್ ತೀವ್ರ ಅನಾರೋಗ್ಯ ಸಮಸ್ಯೆ ಉಂಟುಮಾಡಬಹುದು.ಅವುಗಳ ಬಗ್ಗೆ ಇಲ್ಲಿ ತಿಳಿಯಿರಿ.  

Health Nov 27, 2022, 12:49 PM IST

Chinas First Infected Victim Of Covid After Six Months VinChinas First Infected Victim Of Covid After Six Months Vin

ಚೀನಾದಲ್ಲಿ 6 ತಿಂಗಳ ಬಳಿಕ ಕೋವಿಡ್‌ಗೆ ಮೊದಲ ಸೋಂಕಿತ ಬಲಿ

ಲಾಕ್‌ಡೌನ್, ಕ್ವಾರಂಟೈನ್‌ನಂತಹ ಕಟ್ಟುನಿಟ್ಟುನ ಕ್ರಮಗಳಿಂದ ಕೋವಿಡ್‌ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಚೀನಾ ಹೇಳಿತ್ತು. ಆದರೆ ಆರು ತಿಂಗಳ ಬಳಿಕ ಚೀನಾದಲ್ಲಿ ಕೋವಿಡ್‌ಗೆ ಮೊದಲ ಬಲಿ ದಾಖಲಾಗಿದೆ. ಬೀಜಿಂಗ್‌ನ 87 ವರ್ಷದ ವೃದ್ಧ ಭಾನುವಾರ ಸೋಂಕಿನಿಂದ ಮೃತಪಟ್ಟಿದ್ದಾರೆ.

Health Nov 21, 2022, 12:57 PM IST

38 New Coronavirus Cases on November 20th in Karnataka grg38 New Coronavirus Cases on November 20th in Karnataka grg

ಕರ್ನಾಟಕದಲ್ಲಿ 38 ಜನರಿಗೆ ಕೋವಿಡ್‌, ಸಾವು ಇಲ್ಲ

5,987 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.0.6ರಷ್ಟು ದಾಖಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 100 ಹೆಚ್ಚು ನಡೆದಿವೆ. ಆದರೆ, ಹೊಸ ಪ್ರಕರಣಗಳು 20 ಇಳಿಕೆ 

Coronavirus Nov 21, 2022, 12:30 AM IST

End Of Covid Anxiety, Less Chance Of Replace; ICMR Scientist VinEnd Of Covid Anxiety, Less Chance Of Replace; ICMR Scientist Vin

ಕೋವಿಡ್‌ ಆತಂಕ ಅಂತ್ಯ, ಮತ್ತೆ ಮರುಕಳಿಸುವ ಸಾಧ್ಯತೆ ಕಡಿಮೆ; ಐಸಿಎಂಆರ್‌ ವಿಜ್ಞಾನಿ

ಸತತ ಎರಡು ವರ್ಷದಿಂದ ಕೊರೋನಾ ವೈರಸ್ ಕಾಟದಿಂದ ಕಂಗೆಟ್ಟಿರೋ ಜನರು ಇನ್ಮುಂದೆ ಸ್ಪಲ್ಪ ರಿಲೀಫ್ ಆಗಿ ಇರಬಹುದಾಗಿದೆ. ಕಳೆದ 1 ವರ್ಷದಿಂದ ಗಂಭೀರ ಸ್ವರೂಪದ ಯಾವುದೇ ಕೋವಿಡ್‌ ರೂಪಾಂತರಿ (ವೇರಿಯಂಟ್‌ ಆಫ್‌ ಕನ್ಸರ್ನ್‌) ಪತ್ತೆಯಾಗಿಲ್ಲ. ಹೀಗಾಗಿ ಕೋವಿಡ್‌ನ ಭೀತಿ ಬಹುತೇಕ ಅಂತ್ಯವಾದಂತಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

Health Nov 19, 2022, 9:18 AM IST

Lockdown imposed in Chinas economic powerhouse GuangzhouLockdown imposed in Chinas economic powerhouse Guangzhou

ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ

*ದಕ್ಷಿಣ ಚೀನಾದ ಪ್ರಮುಖ ಉತ್ಪಾದನಾ ಕೇಂದ್ರವಾದ ಗುವಾಂಗ್ ಝೌನಲ್ಲಿ ಲಾಕ್ ಡೌನ್
*ತೀವ್ರ ಆರ್ಥಿಕ ಒತ್ತಡ ಸೃಷ್ಟಿ, ಜಾಗತಿಕ 
*50 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಗಳ ನಿವಾಸಿಗಳಿಗೆ ಭಾನುವಾರದ ತನಕ ಮನೆಯಲ್ಲೇ ಇರಲು ಆದೇಶ

BUSINESS Nov 10, 2022, 11:30 AM IST

How To Support A Small BusinessHow To Support A Small Business

ಕಡಿಮೆ ಬಂಡವಾಳ, ಹೆಚ್ಚಿನ ಆದಾಯ ಬೇಕೆಂದರೆ ಈ ಬ್ಯುಸಿನೆಸ್ ಮಾಡಬಹುದು ನೋಡಿ!

ವ್ಯಾಪಾರ ಕ್ಷೇತ್ರಕ್ಕೆ ಧುಮುಕಿದ ಮೇಲೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಜನರನ್ನು ತಲುಪೋದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಗ್ರಾಹಕರ ಸಂಖ್ಯೆ ಹೆಚ್ಚಾಗ್ಬೇಕು, ವ್ಯಾಪಾರ ಲಾಭ ಕಾಣ್ಬೇಕು ಅಂದ್ರೆ ಕೆಲ ಮಾರ್ಗವನ್ನು ಅನುಸರಿಸಬೇಕು. 
 

BUSINESS Nov 9, 2022, 3:16 PM IST

After 2.5 Years Zero Corona Death in India grgAfter 2.5 Years Zero Corona Death in India grg

2.5 ವರ್ಷ ಬಳಿಕ ದೇಶದಲ್ಲಿ ಶೂನ್ಯ ಕೊರೋನಾ ಸಾವು..!

ಮಂಗಳವಾರ ಕೇವಲ 625 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದು ಕೂಡ ಎರಡೂವರೆ ವರ್ಷಗಳ ಕನಿಷ್ಠ ಎನಿಸಿಕೊಂಡಿದೆ.

Coronavirus Nov 9, 2022, 12:30 AM IST

152 city have been locked down in china due to corona152 city have been locked down in china due to corona
Video Icon

ಚೀನಾದಲ್ಲಿ ನಿಲ್ಲದ ಕೊರೋನಾ ಆಟ: 47 ಲಕ್ಷ ಕೊಟ್ಟರೆ ಇಲ್ಲಿ ಜೀವಂತ ಸಮಾಧಿ

ಚೀನಾದಲ್ಲಿ ಕೊರೋನಾ ಪರಿಸ್ಥಿತಿ ಹದಗೆಟ್ಟಿದ್ದು, ಚೀನಾ 152 ನಗರಗಳನ್ನು ಲಾಕ್‌ಡೌನ್‌ ಮಾಡಿದೆ.

International Nov 8, 2022, 6:01 PM IST

83 new coronavirus cases on october 31st in karnataka gvd83 new coronavirus cases on october 31st in karnataka gvd

Corona Crisis: ಕರ್ನಾಟಕದಲ್ಲಿ 83 ಮಂದಿಗೆ ಕೋವಿಡ್‌: ಒಬ್ಬ ಸೋಂಕಿತೆ ಸಾವು

ರಾಜ್ಯದಲ್ಲಿ ಸೋಮವಾರ 83 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 51 ಮಂದಿ ಗುಣಮುಖರಾಗಿದ್ದಾರೆ. ಚಿತ್ರದುರ್ಗದಲ್ಲಿ 47 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ.

state Nov 1, 2022, 2:15 AM IST

195 new coronavirus cases on october 27th in karnataka gvd195 new coronavirus cases on october 27th in karnataka gvd

Corona Crisis: ಕೋವಿಡ್‌ ಕೇಸ್‌ ಡಬಲ್‌: 200ರ ಗಡಿಗೆ ಸೋಂಕು

ರಾಜ್ಯದಲ್ಲಿ ಗುರುವಾರ 195 ಮಂದಿಗೆ ಸೋಂಕು ತಗುಲಿದ್ದು, 233 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. 2763 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.1 ರಷ್ಟು ದಾಖಲಾಗಿದೆ.

state Oct 28, 2022, 3:31 AM IST

Maharashtra reports new sub variants of Omicron will Tighten Karnataka Borders K Sudhakar mnj Maharashtra reports new sub variants of Omicron will Tighten Karnataka Borders K Sudhakar mnj

Coronavirus Updates: ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌: ಗಡಿಭಾಗದಲ್ಲಿ ಕಟ್ಟೆಚ್ಚರ: ಸಚಿವ ಸುಧಾಕರ್‌

Karnataka Covid 19 Updates: ರಾಜ್ಯದಲ್ಲಿ ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದಾರೆ 

state Oct 27, 2022, 12:38 PM IST