'ಮರಣವೇ ಮಹಾನವಮಿ' ಎಂಬಂತೆ ಸಿದ್ದೇಶ್ವರ ಶ್ರೀಗಳು ವಿದಾಯ: ಕೂಡಲಸಂಗಮ, ಗೋಕರ್ಣದಲ್ಲಿ ಚಿತಾಭಸ್ಮ ವಿಸರ್ಜನೆ

ಸಿದ್ದೇಶ್ವರ  ಶ್ರೀಗಳ ಅಪ್ಪಣೆಯಂತೆ ವಿಧಿವಿಧಾನ ಸಾಗುತ್ತಿದ್ದು, ಗೋಕರ್ಣ ಹಾಗೂ ಕೂಡಲ ಸಂಗಮದಲ್ಲಿ ನಡೆದಾಡುವ ದೇವರ ಚಿತಾಭಸ್ಮ ವಿಲೀನವಾಗಲಿದೆ.
 

Share this Video
  • FB
  • Linkdin
  • Whatsapp

ವಿಜಯಪುರದ ಜ್ಞಾನ ಯೋಗಾಶ್ರಮದ ಕರ್ಮ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಳೆದ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಆದರೆ ಅವರು ಬದುಕಿದಷ್ಟು ಕಾಲವು ಅದೆಷ್ಟು ವಿನಮ್ರವಾಗಿ ಹಾಗೂ ಸರಳವಾಗಿ ಬದುಕಿದ್ರೋ ಅಂತ್ಯದಲ್ಲೂ ಅಷ್ಟೇ ಶಾಂತವಾಗಿದ್ದರು. ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬಂತೆ ಅದನ್ನು ಸಿದ್ದೇಶ್ವರ ಸ್ವಾಮೀಜಿಯಲ್ಲೂ ನೋಡಬಹುದು. ಮರಣವೇ ಮಹಾನವಮಿ ಎಂದು ವಚನಕಾರರು ಹೇಳುತ್ತಾರೆ. ಆದರೆ ಸಿದ್ದೇಶ್ವರ ಸ್ವಾಮೀಜಿ ಮರಣದ ಬಳಿಕವು, ತಾವು ಎಂಟು ದಶಕಗಳ ಕಾಲ ಹೇಗೆ ಬದುಕಿದ್ರೋ ಅದೇ ರೀತಿಯಲ್ಲಿ ಜಗತ್ತಿಗೆ ವಿದಾಯ ಹೇಳಿದ್ರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Crime News: ದೊಡ್ಡವರ ಪಾರ್ಟಿಯಲ್ಲಿ ನಿಗೂಢ ಸಾವು: ಹೊಸ ವರ್ಷದ ಸಂಭ್ರಮ ...

Related Video