Crime News: ದೊಡ್ಡವರ ಪಾರ್ಟಿಯಲ್ಲಿ ನಿಗೂಢ ಸಾವು: ಹೊಸ ವರ್ಷದ ಸಂಭ್ರಮದಲ್ಲಿ ಬಿದ್ದವು ಎರಡು ಹೆಣ

ನ್ಯೂ ಇಯರ್ ಪಾರ್ಟಿಗೆ ಮನೆ ಬಿಟ್ಟು ಹೋದವನು ಹೆಣವಾಗಿ ವಾಪಸ್ ಬಂದಿದ್ದ. ಅವನನ್ನು ಶೂಟ್ ಮಾಡಿದವನೂ ಸತ್ತು ಹೋಗಿದ್ದ. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಅವನು ವಿದ್ಯಾವಂತ, ಜೊತೆಗೆ ಉತ್ತಮ ಸ್ಪೋರ್ಟ್ಸ್ ಮ್ಯಾನ್. ಕಾಲೇಜ್ ಒಂದರಲ್ಲಿ ಕನ್ನಡ ಟೀಚರ್ ಆಗಿದ್ದ ಆತ, ವಾಲಿಬಾಲ್ ವಿಷ್ಯಕ್ಕೆ ಬಂದ್ರೆ ಸೂಪರ್ ಆಟಗಾರ. ಒಳ್ಳೆಯ ಹೆಸರು ಸಂಪಾದಿಸಿದ್ದ. ಆದ್ರೆ ಇಂತವನು ನ್ಯೂ ಇಯರ್ ಪಾರ್ಟಿಗೆ ಮನೆ ಬಿಟ್ಟು ಹೋದವನು ಹೆಣವಾಗಿ ವಾಪಸ್ ಬಂದಿದ್ದ. ಅವನಿಗೆ ಏನಾಯ್ತು..? ಹೇಗೆ ಸತ್ತ ಅನ್ನೋದು ಅವರ ಕುಟುಂಬಕ್ಕೇ ಗೊತ್ತಿರಲಿಲ್ಲ. ಆದ್ರೆ ಪೊಲೀಸರು ಆಖಾಡಕ್ಕೆ ಇಳಿದ ಮೇಲೆ ಅವನು ಸತ್ತಿದ್ದು ಗನ್ ಶಾಟ್'ನಿಂದ ಅನ್ನೋದು ಗೊತ್ತಾಗಿತ್ತು. ಆದ್ರೆ ಯಾರು ಅವನನ್ನು ಶೂಟ್ ಮಾಡಿದ್ದು ಅಂತ ಹುಡುಕಿಕೊಂಡು ಹೋದ್ರೆ ಶೂಟ್ ಮಾಡಿದವನೂ ಸತ್ತು ಹೋಗಿದ್ದ. ಹಾಗಾದ್ರೆ ಆ ನ್ಯೂ ಇಯರ್ ಪಾರ್ಟಿಯಲ್ಲಿ ಏನಾಯ್ತು..? ಆತನಿಗೆ ಬುಲೆಟ್ ಬಿದ್ದಿದ್ದೇಗೆ..? ಎಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Bengaluru Crime: ಕೂಲಿಗಾಗಿ ಗುತ್ತಿಗೆದಾರನ ಕೊಂದು ನೇಪಾಳ ಗಡಿಗೆ ಹೋಗ ...

Related Video