ಕೊರೋನಾ ಭೀತಿ: ವಿಜಯಪುರ ನಗರದಾದ್ಯಂತ ಫಾಗಿಂಗ್ ಕಾರ್ಯ

ಜನತೆಯ ಆರೋಗ್ಯ ಹಿತದೃಷ್ಟಿಯಿಂದ ವಿಜಯಪುರದಲ್ಲಿ ಫಾಗಿಂಗ್ ಕಾರ್ಯ| ವಿಜಯಪುರ ಮಹಾನಗರ ಪಾಲಿಕೆ ನಗರದ ಬಹುತೇಕ ಕಡೆ ಫಾಗಿಂಗ್ ಕಾರ್ಯ|ಜನತಾ ಕರ್ಫ್ಯೂದಿಂದ ನಗರ ಸಂಪೂರ್ಣವಾಗಿ ಸ್ತಬ್ಧ|
 

Share this Video
  • FB
  • Linkdin
  • Whatsapp

ವಿಜಯಪುರ[ಮಾ.22]: ಕೊರೋನಾ ವೈರಸ್ ಕಾಟದಿಂದ ವಿಶ್ವಾದ್ಯಂತ ಜನ ತತ್ತರಿಸಿ ಹೋಗಿದ್ದಾರೆ. ಮನೆ ಬಿಟ್ಟು ಹೊರಗಡೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ವಿಜಯಪುರ ಮಹಾನಗರ ಪಾಲಿಕೆ ನಗರದ ಬಹುತೇಕ ಕಡೆ ಫಾಗಿಂಗ್ ಕಾರ್ಯ ಮಾಡುತ್ತಿದೆ. ನಗರದ ಜನತೆಯ ಆರೋಗ್ಯ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆ ಈ ಕೆಲಸ ಮಾಡುತ್ತಿದೆ. 

ಜನತಾ ಕರ್ಫ್ಯೂ ಹಸೆಮಣೆ ಏರಿದ ಜೋಡಿ, ಕಲ್ಯಾಣ ಮಂಟಪ ಖಾಲಿ ಖಾಲಿ!

ನಗರದ ಗಾಂಧಿ ಚೌಕ್ ನಲ್ಲಿ ಮಹಾನಗರ ಪಾಲಿಕೆಯಿಂದ ಫಾಗಿಂಗ್ ಕಾರ್ಯವನ್ನು ಮಾಡಲಾಗಿದೆ. ಇನ್ನು ಜನತಾ ಕರ್ಫ್ಯೂದಿಂದ ನಗರ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಎಲ್ಲ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

Related Video