Asianet Suvarna News Asianet Suvarna News

ಜನತಾ ಕರ್ಫ್ಯೂ ಹಸೆಮಣೆ ಏರಿದ ಜೋಡಿ, ಕಲ್ಯಾಣ ಮಂಟಪ ಖಾಲಿ ಖಾಲಿ!

ಜನತಾ ಕರ್ಫ್ಯೂ ನಡುವೆಯೂ ಹಸೆಮಮಣೆ ಏರಿದ ಜೋಡಿ| ಜನರಿಲ್ಲದೆ ಕಲ್ಯಾಣ ಮಂಟಪ ಖಾಲಿ ಖಾಲಿ| ವಧು ವರರ ಕುಟುಂಬ ಸದಸ್ಯರೆದುರು ಮದುವೆ

First Published Mar 22, 2020, 1:33 PM IST | Last Updated Mar 22, 2020, 1:33 PM IST

ಬೆಂಗಳೂರು(ಮಾ.22): ಜನತಾ ಕರ್ಫ್ಯೂ ನಡುವೆಯೂ ಜೋಡಿಯೊಂದು ಹಸೆಮಣೆ ಏರಲು ಸಜ್ಜಾಗಿದೆ. 

ಬೆಂಗಳೂರಿನ ರಾಜಾಜಿನಗರದಲ್ಲಿ ಜನತಾ ಕರ್ಫ್ಯೂ ನಡುವೆಯೇ ವೀರೇಶ್ ವಿಸ್ಮಯ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.

ಜನತಾ ಕರ್ಫ್ಯೂನಿಂದಾಗಿ ಕಲ್ಯಾಣ ಮಂಟಪ ಖಾಲಿ ಹೊಡೆಯುತ್ತಿದ್ದ, ವಧು ವರರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ.

Video Top Stories