ಹಾಸನದಲ್ಲಿ ದಿನದಿನಕ್ಕೂ ಹೆಚ್ಚಾಗ್ತಿದೆ ಡೆಂಘೀ ಆರ್ಭಟ: 6 ಮಂದಿ ಸಾವು, 6 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ

ಹಾಸನದಲ್ಲಿ ಐದು, ಮೈಸೂರಿನಲ್ಲಿ ಒಂದು ಮಗು ಸಾವು
ಜಿಲ್ಲಾಸ್ಪತ್ರೆಯಲ್ಲಿ ಡೆಂಘೀಗೆ ಚಿಕಿತ್ಸೆ ಪಡೀತಿವೆ 39 ಮಕ್ಕಳು
ಡೆಂಘೀಗೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ 39 ಮಕ್ಕಳು

Share this Video
  • FB
  • Linkdin
  • Whatsapp

ಹಾಸನ: ಜಿಲ್ಲೆಯಾದ್ಯಂತ ಡೆಂಘೀ (Dengue fever) ಆರ್ಭಟ ಜೋರಾಗಿದ್ದು, ಮಹಾಮಾರಿಗೆ ಈವರೆಗೂ 6 ಮಂದಿ ಬಲಿಯಾಗಿದ್ದಾರೆ. ಹಾಸನದಲ್ಲಿ(Hassan) 5, ಮೈಸೂರಿನಲ್ಲಿ (Mysore)ಒಂದು ಮಗು ಸಾವಿಗೀಡಾಗಿದೆ. ಡೆಂಘೀಗೆ ಈಗಾಗಲೇ 39 ಮಕ್ಕಳು ಚಿಕಿತ್ಸೆ ಪಡೆಯುತ್ತಿವೆ. ಹಾಸನದಲ್ಲಿ ದಿನದಿನಕ್ಕೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಘೀಗೆ ಈವರೆಗೂ 6 ಮಂದಿ ಬಲಿಯಾಗಿದ್ದಾರೆ. 6 ಮಕ್ಕಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ವಯಸ್ಸಾದವರಿಗೂ ಮಹಾಮಾರಿ ಡೆಂಘೀ ಆತಂಕ ಕಾಡುತ್ತಿದೆ. ಇನ್ನೂ ಇತ್ತ ಸಿಲಿಕಾನ್‌ ಸಿಟಿಯಲ್ಲೂ ದಿನೇ ದಿನೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ನಟ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ: ಮೂವರು ಸೇರಿ ಮಾಜಿ ಉಪಮೇಯರ್ ಮೋಹನ್ ರಾಜ್‌ಗೆ 2ನೇ ನೋಟಿಸ್

Related Video