ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆ; ಸಚಿವ ಸಿ.ಟಿ. ರವಿ ಸಮರ್ಥನೆ
ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆಹಿಡಿದಿರುವುದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಸಮರ್ಥಿಸಿಕೊಂಡರು.
ಚಿತ್ರದುರ್ಗ (ಜ.08): ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆಹಿಡಿದಿರುವುದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಸಮರ್ಥಿಸಿಕೊಂಡರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರವಿ, ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ ಕಾನೂನು ಸುವ್ಯವಸ್ಥೆ ಬದ್ಧವಿರಬೇಕು. ಕಾನೂನು ಸುವ್ಯವಸ್ಥೆಗೆ ವಿರೋಧವಾದಾಗ ಅನುದಾನ ತಡೆ ನ್ಯಾಯಸಮ್ಮತ ಎಂದರು.
ಇದನ್ನೂ ಓದಿ | ಡೀಸಿ ಕಚೇರಿಯಲ್ಲಿ ದಾಂಧಲೆ: ಸಚಿವ ರವಿ 18 ಬೆಂಬಲಿಗರ ಕೇಸ್ ರದ್ದು!...
ಏನಿದು ಕನ್ನಡ ಸಮ್ಮೇಳನ ವಿವಾದ? ಸರ್ಕಾರ ಅನುದಾನ ತಡೆ ಹಿಡಿದದ್ದು ಏಕೆ? ಸಚಿವರ ಸಮರ್ಥನೆ ಏನು? ಇಲ್ಲಿದೆ ಡೀಟೆಲ್ಸ್....