ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?

ಟ್ರಂಪ್ ದಾಳಿ.. ಇರಾನ್ ಪ್ರತಿದಾಳಿ ನಡುವೆ ಭಾರತದ ಸರಕು ಹಡುಗಿನ ಮೇಲೆ ದಾಳಿಯಾಗಿದೆ. ಭಾರತೀಯರು ಮೃತಪಟ್ಟಿದ್ದಾರೆ. ಜಗತ್ತನ್ನೇ ತಲ್ಲಣಿಸಲು ಹೊರಟ ಅಮೆರಿಕಾಗೆ ಭಾರತ ಮಾಡಿದ್ದೇನು?

Share this Video
  • FB
  • Linkdin
  • Whatsapp

ಮಧ್ಯಪ್ರಾಚ್ಯದ ಮಾತುಕತೆ ಮುಗೀತು.. ಒಪ್ಪಂದವಾಯ್ತು.. ಇನ್ನು ನೆಮ್ಮದಿಯಾಗಿ ಉಸಿರಾಡಬಹುದು ಅಂದ್ಕೊಂಡಿದ್ದರೆ, ಈಗ ಆ ಯುದ್ಧ ನೆಮ್ಮದಿಗೇ ಕೊಳ್ಳಿ ಇಟ್ಟಿದೆ.. ಇಡೀ ಜಗತ್ತು ಹೊತ್ತಿ ಉರಿಯುತ್ತಿದೆ. ಆ ಕಡೆ ಟ್ರಂಪ್ ಹಠ.. ಈ ಕಡೆ ಇರಾನ್ ಶಪಥ.. ಈ ಎರಡರಿಂದ ಹೊತ್ತಿಯುರೀತಿರೋದು ಈ ಎರಡು ದೇಶಗಳನ್ನೂ ನೆಚ್ಚಿಕೊಂಡ ದೇಶಗಳು. ಈ ಮಧ್ಯಪ್ರಾಚ್ಯದ ಯುದ್ಧ, ಈಗ ಮೂರು ದೇಶಗಳ ಯುದ್ಧದ ಕತೆಯಾಗಿ ಉಳಿದಿಲ್ಲ.. ಇದು ಪ್ರಪಂಚನ್ನೇ ದಹನ ಮಾಡೋಕೆ ಹುಟ್ಟಿಕೊಂಡಿರೋ ಅಗ್ನಿವರ್ಷ.. ಇದರಿಂದ ಮುಕ್ತಿ ಯಾವಾಗ? ಹೇಗೆ? 

Related Video