Asianet Suvarna News Asianet Suvarna News

'ಉಮೇಶ್ ಕತ್ತಿಗೆ ಒಳ್ಳೆ ಮಾನಸಿಕ ಆಸ್ಪತ್ರೆ ಬೇಕಾಗಿದೆ'

Apr 28, 2021, 6:59 PM IST

ಬೆಂಗಳೂರು(ಏ. 28)  ಸಚಿವ ಉಮೇಶ್ ಕತ್ತಿ ಉದ್ಧಟತನದ ಮಾತಿಗೆ ಎಲ್ಲ ಕಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕ ವಿಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಕಿ ಕೇಳಿದ ರೈತನಿಗೆ ಸಾಯುವುದು ಒಳ್ಳೆಯದು ಎಂದ ಸಚಿವ!

ಆಹಾರ ಸಚಿವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅನೇಕ ಸಂದರ್ಭದದಲ್ಲಿ ಇಂಥ ಹೇಳಿಕೆ ಕೊಟ್ಟ ದಾಖಲೆಗಳಿವೆ. ಅರಿಗೆ ಮೊದಲು ವೈದ್ಯಕೀಯ ಚಿಕಿತ್ಸೆ  ನೀಡಬೇಕಿದೆ ಎಂದಿದ್ದಾರೆ. 

 

Video Top Stories