BIG 3 ಮೈಸೂರಿನಲ್ಲಿ ಪಾಳು ಬಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಧೂಳು ಹಿಡಿದ ಬಡವರ ಸಂಜೀವಿನಿ
ಮೈಸೂರಿನಲ್ಲಿ 250 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಉದ್ಘಾಟನೆಗೊಂಡು ಎರಡುವರೇ ವರ್ಷ ಕಳೆದರೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.
ಸಾಂಸ್ಕೃತಿಕ ನಗರಿ ಹಿರಿಮೆ ಹೊಂದಿರುವ ಮೈಸೂರು, ಮೆಡಿಕಲ್ ಹಬ್ ಆಗಬೇಕು ಅನ್ನೊದು ಜನರ ಬಹುದಿನಗಳ ಬೇಡಿಕೆ. ಇದಕ್ಕೆ ಖಾಸಗಿ ವಲಯ ಬೆಂಬಲ ನೀಡಿ ಉತ್ತೇಜನ ಕೂಡ ಕೊಟ್ಟಿದೆ. ನಗರದಲ್ಲಿ ಹೊಸ ಹೊಸ ಆಸ್ಪತ್ರೆಗಳು, ಇರುವ ಆಸ್ಪತ್ರೆಗಳ ಸುಧಾರಣೆಗೆ ಕೈ ಜೋಡಿಸಿವೆ. ಆದರೆ ಸರ್ಕಾರ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಓಡುತ್ತಿದೆ. ಪರಿಣಾಮ ಬರೋಬ್ಬರಿ 115 ಕೋಟಿಯ ಬಡವರ ಸಂಜೀವಿನಿ, ಸೇವೆ ನೀಡದೆ ಎರಡುವರೇ ವರ್ಷದಿಂದ ಧೂಳು ಹಿಡಿಯುತ್ತಿದೆ. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.