
'ನಮೋ' ವಿರುದ್ಧದ ಡಾಕ್ಯುಮೆಂಟರಿ ಪ್ರದರ್ಶನ: ಅಂತರಾಷ್ಟ್ರೀಯ ಪಿತೂರಿಗೆ ಕಿಚ್ಚು ಹಚ್ಚಿದ ವಿವಿಗಳು?
2002ರಲ್ಲಿ ನಡೆದ ದುರಂತವನ್ನು ಮತ್ತೆ ಫ್ರೆಶ್ ಅನ್ನೋ ಹಾಗೆ ತೋರಿಸೋ ಪ್ರಯತ್ನ ಮಾಡ್ತಾ ಇದೆ ಬಿಬಿಸಿ. ಆದ್ರೆ ಇದರಿಂದ ಲಾಭ ಯಾರಿಗೆ? ನಷ್ಟ ಯಾರಿಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಭಾರತವೇ ಬ್ಯಾನ್ ಮಾಡಿದ್ರೂ, ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಬಿಬಿಸಿ ಮಾಡಿದ್ದ ಡಾಕ್ಯುಮೆಂಟರಿ ಪ್ರದರ್ಶನವಾಗಿದೆ. ಅಂತಾರಾಷ್ಟ್ರೀಯ ಪಿತೂರಿಗೆ ಕಿಚ್ಚು ಹಚ್ಚಿತ್ತಿದ್ದಾವಾ ಜೆ.ಎನ್.ಯು ಹಾಗೂ ಹೈದ್ರಾಬಾದ್ ವಿಶ್ವವಿದ್ಯಾಲಯಗಳು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಈ ಬಿಬಿಸಿ ಡಾಕ್ಯುಮೆಂಟರಿ ಕೂಡ ಟೂಲ್ ಕಿಟ್ಟಾ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ