chikkamagaluru ವನ್ಯಜೀವಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್!
ಕಾಫಿನಾಡಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವನ್ಯಜೀವಿಗಳ ಬಗ್ಗೆ ಸುದ್ದಿ ಹಾಕಿ ಭಯ ಹುಟ್ಟಿಸಲು ಮುಂದಾದರೆ ಕೇಸ್ ಹಾಕಲಾಗುತ್ತದೆ. ಟೈಗರ್ ವಾಕ್ ಬಗ್ಗೆ ವಿಡಿಯೋ ಹಾಕಿದ ಇಬ್ಬರ ವಿರುದ್ಧ ಇದೀಗ ದೂರು ದಾಖಲಾಗಿದೆ.
ಹುಲಿಗಳ ವಿಡಿಯೋ ಮಾಡುತ್ತಾ ಹಿಂದಿಯಲ್ಲಿ ಸಂಭಾಷಣೆ ನಡೆಸಿದ್ದುಕಂಡು ಬಂದಿತ್ತು. ಆದರೆ ಇದು 2 ಮೂರು ವರ್ಷ ಹಳೆಯ ವಿಡಿಯೋ ಆಗಿದೆ. ಆದರೆ ಯುವಕನೋರ್ವ ನಾನು ನೋಡಿದೆ. ನನ್ನ ಕಾರು ಮುಂದೆಯೇ ಹುಲಿಗಳು ಪಾಸ್ ಆದವು. ವಾಚ್ ಮನ್ ಸಹ ನೋಡಿದ್ದಾರೆ ಎಂದಿದ್ದ. ಆದರೆ ಇದರ ಸತ್ಯಾತ್ಯತೆ ಪತ್ತೆ ಹಚ್ಚಿದಾಗ ಇದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿದ್ದು, ಇದೀಗ ಇಬ್ಬರ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಬೆಂಗಳೂರು (ನ.18): ಕಾಫಿನಾಡಿನಲ್ಲಿ (Chikkamagaluru) ಸಾಮಾಜಿಕ ಜಾಲತಾಣದಲ್ಲಿ (Social media) ವನ್ಯಜೀವಿಗಳ ಬಗ್ಗೆ ಸುದ್ದಿ ಹಾಕಿ ಭಯ ಹುಟ್ಟಿಸಲು ಮುಂದಾದರೆ ಕೇಸ್ ಹಾಕಲಾಗುತ್ತದೆ. ಟೈಗರ್ (Tiger) ವಾಕ್ ಬಗ್ಗೆ ವಿಡಿಯೋ ಹಾಕಿದ ಇಬ್ಬರ ವಿರುದ್ಧ ಇದೀಗ ದೂರು ದಾಖಲಾಗಿದೆ.