Asianet Suvarna News Asianet Suvarna News

ಬಂಡೀಪುರ : ಹುಲಿಯ ವಿಡಿಯೋ ವೈರಲ್

 ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 

First Published Oct 27, 2021, 1:56 PM IST | Last Updated Oct 27, 2021, 1:56 PM IST

ಚಾಮರಾಜನಗರ (ಅ.27):  ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

ಹುಲಿಗಳು ಇವೆ ಎಚ್ಚರಿಕೆ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 
 
Video Top Stories