May 6, 2025, 4:06 PM IST
ಮನುಷ್ಯನ ಬರಿಗಣ್ಣಿಗೆ ಕಾಣದಷ್ಟು ಚಿಕ್ಕ ಜೀವಿಗಳೂ ಈ ಭೂಮಿಯಲ್ಲಿವೆ.
May 6, 2025, 4:03 PM IST
ನಾವು ಹೇಳ ಹೊರಟಿರುವುದು ಓರ್ವ ವಿಷ ಪುರುಷನ ಬಗ್ಗೆ. 200 ಹಾವುಗಳಿಂದ ಕಚ್ಚಿಸಿಕೊಂಡರೂ ಈತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ, ಹಾಗಿದ್ದರೆ ಯಾರು ಈ ವಿಷಕಂಠ ಅಂತ ನೋಡೋಣ ಬನ್ನಿ.
May 6, 2025, 2:58 PM IST
ನಾಗ್ಪುರದ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ವನ್ಯಜೀವಿ ಕಳ್ಳಸಾಗಣೆದಾರರನ್ನು ಬಂಧಿಸಿ, ಚಿರತೆ ಚರ್ಮ ಮತ್ತು ಕಾಡುಹಂದಿ ಕೋರೆಗಳನ್ನು ವಶಪಡಿಸಿಕೊಂಡಿದ್ದಾರೆ.
May 4, 2025, 3:44 PM IST
ರಕ್ತ ಎಂದರೆ ಕೆಂಪು ಎನ್ನುವುದು ಅನೇಕರ ಅಭಿಪ್ರಾಯ, ನಾವು ನೋಡಿದಂತೆ ನಾಯಿ, ಕೋಳಿ, ಹಸು, ಆನೆ ಮುಂತಾದ ಪ್ರಾಣಿಗಳೆಲ್ಲವುಗಳ ರಕ್ತ ನಮಗೆ ತಿಳಿದಿರುವಂತೆ ಕೆಂಪು. ಆದರೆ ವಿಭಿನ್ನ ರಕ್ತದ ಬಣ್ಣಗಳನ್ನು ಹೊಂದಿರುವ ಪ್ರಾಣಿಗಳು ಜೀವ ವೈವಿಧ್ಯದ ಭಾಗವಾಗಿದೆ ಎಂಬುದನ್ನು ನೀವು ನಂಬಲೇಬೇಕು. ಹೀಗಿರುವಾಗ ನಾವಿಂದು ಕೆಂಪಿನಿಂದ ಹಸಿರು ಹಳದಿ ಸೇರಿದಂತೆ ವಿಭಿನ್ನ ರಕ್ತದ ಬಣ್ಣವನ್ನು ಹೊಂದಿರುವ ಕೆಲವು ಪ್ರಾಣಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
May 4, 2025, 11:52 AM IST
ತಿಮಿಂಗಿಲಗಳು ಕೇವಲ ಸಾಗರ ಜೀವಿಗಳಲ್ಲ; ಅವು ಸಾಗರ ಪರಿಸರ ವ್ಯವಸ್ಥೆಯ ಪ್ರಮುಖ ಭಾಗ. ಅವುಗಳ ಮೂತ್ರವು ಸಮುದ್ರದ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ? ಈ ಬಗ್ಗೆ ವಿಜ್ಞಾನಿಗಳ ವಿಸ್ತಾರವಾದ ಅಧ್ಯಯನ ವರದಿ ಇಲ್ಲಿದೆ.
May 4, 2025, 9:06 AM IST
ಸಾಮಾನ್ಯವಾಗಿ ಕೆಲವು ಪ್ರಾಣಿಗಳ ದೇಹ ಆಕಾರವನ್ನು ನೋಡಿದರೆ ಭಯವಾಗುತ್ತದೆ. ಅವುಗಳ ಚೂಪಾದ ಉಗುರು ದೈತ್ಯ ಗಾತ್ರ, ಆಕಾರ ಇದಕ್ಕೆ ಕಾರಣ. ಆದರೆ ಅನೇಕ ಸಂದರ್ಭಗಳಲ್ಲಿ ಹೀಗೆ ನೋಡಿದಾಗ ಹೆದರಿಸುವಂತೆ ಕಾಣುವ ಕೆಲ ಪ್ರಾಣಿಗಳು ನಿಜವಾಗಿಯೂ ಅಪಾಯಕಾರಿಯ? ಖಂಡಿತ ಅಲ್ಲ, ಕೆಲವು ಪ್ರಾಣಿಗಳ ಆಕಾರ ನೋಟ ನಮ್ಮನ್ನು ಭಯಪಡಿಸಿದರೂ ಕೂಡ ಅವರು ಅಪಾಯಕಾರಿಯಲ್ಲ, ಅವುಗಳ ಉಪಸ್ಥಿತಿ ಪರಿಸರಕ್ಕೆ ತುಂಬಾ ಅಗತ್ಯವಾಗಿದೆ. ಇಲ್ಲಿ ನಾವು ನೋಡುವುದಕ್ಕೆ ಅಪಾಯಕಾರಿಯಾಗಿ ಕಂಡರೂ ಅಪಾಯಕಾರಿ ಅಲ್ಲದ ಕೆಲ ಪ್ರಾಣಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.
May 3, 2025, 8:09 AM IST
ಹಾಸನ ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಸಾವುಗಳು ಸಂಭವಿಸಿವೆ. ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮತ್ತು ಪ್ರಾಣಹಾನಿ ಮಾಡಿವೆ. ಸರ್ಕಾರವು ಆನೆಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.
May 2, 2025, 12:52 PM IST
ವಲಸಿಗ ಎಂಬ ತಡೆ ಇಲ್ಲ, ತಪಾಸಣೆ ಇಲ್ಲ, ಯೋಧರ ಕಣ್ಗಾವಲು ಇಲ್ಲ ಸಂತಾನೋತ್ಪತಿಗಾಗಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ನಿರಂತ 38 ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ ಹಕ್ಕಿಯ ರೋಚಕ ಯಾನದ ಕತೆ ಇಲ್ಲಿದೆ.
May 2, 2025, 10:21 AM IST
ಲೋಹದ ಉರುಳಿನಲ್ಲಿ ಸಿಲುಕಿದ ಹುಲಿಯೊಂದು ಜೀವಂತವಾಗಿ ಬದುಕುಳಿದಿದ್ದಲ್ಲದೇ ಮರಿಗಳಿಗೂ ಜನ್ಮ ನೀಡಿ ಅವುಗಳ ಪೋಷಣೆ ಮಾಡುತ್ತಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Apr 29, 2025, 8:19 PM IST
ರ‍್ಯಾಪರ್ ವೇಡನ್ ಬಳಸುತ್ತಿದ್ದ ಹುಲಿ ಹಲ್ಲು ಲಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ಮಾಲೀಕರು ಹಾಗೂ ವೇಡನ್ ಹೇಳಿಕೆ ನೀಡಿದ್ದಾರೆ. ವೇಡನ್‌ಗೆ ವಿದೇಶಿ ಪ್ರಜೆಯೊಬ್ಬ ಉಡುಗೊರೆಯಾಗಿ ಹುಲಿ ಹಲ್ಲು ನೀಡಿದ್ದಾಗಿ ಹೇಳಿದ್ದಾರೆ.
Apr 29, 2025, 2:49 PM IST
ಗಾಂಜಾ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ರಾಪರ್ ವೇದನ್, ಈಗ ಹುಲಿಯ ಹಲ್ಲು ಪೆಂಡೆಂಟ್ ಧರಿಸಿದ್ದಕ್ಕಾಗಿ ಮತ್ತೊಂದು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಭಿಮಾನಿಯೊಬ್ಬ ಈ ಹಲ್ಲನ್ನು ಉಡುಗೊರೆಯಾಗಿ ನೀಡಿದ್ದಾಗಿ ಹೇಳಲಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
Apr 29, 2025, 10:48 AM IST
ಕೀನ್ಯಾದಲ್ಲಿ ಕಾಡೆಮ್ಮೆಯೊಂದು ತನ್ನ ಕರುವಿನ ಮೇಲೆ ದಾಳಿ ಮಾಡಲು ಬಂದ ಸಿಂಹಗಳ ಹಿಂಡನ್ನು ಏಕಾಂಗಿಯಾಗಿ ಹೋರಾಡಿ ಓಡಿಸಿ ಕರುವನ್ನು ರಕ್ಷಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Apr 26, 2025, 6:03 PM IST
ವಿಶ್ವದ ದೊಡ್ಡ ಅನಕೊಂಡಾ ಪತ್ತೆ ಮಾಡಲಾಗಿದೆ. ಏನಿದರ ವಿಶೇಷತೆ? ಸಿಕ್ಕಿರೋದು ಎಲ್ಲಿ? ಸಂಪೂರ್ಣ ವಿವರ..
Apr 25, 2025, 6:31 AM IST
ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು 157 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಗುರುವಾರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
Apr 23, 2025, 7:34 PM IST
Bees Attack Funeral in Jodhpu ಒಂದು ಶ್ಮಶಾನದಲ್ಲಿ ಅಂತ್ಯಕ್ರಿಯೆಯ ಹೊಗೆಯಿಂದ ಜೇನುನೊಣಗಳು ಕೆರಳಿದವು, ಇದರಿಂದಾಗಿ ಕೋಲಾಹಲ ಉಂಟಾಯಿತು. ಹಲವಾರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.