NarayanaGowda Arrest : ಒಂದು ಕೇಸ್‌ನಲ್ಲಿ ರಿಲೀಸ್‌..ಮತ್ತೊಂದು ಪ್ರಕರಣದಲ್ಲಿ ಕರವೇ ನಾರಾಯಣಗೌಡ ಬಂಧನ

ನಾರಾಯಣಗೌಡ ಮತ್ತೆ ಬಂಧಿಸಿದ ಪೊಲೀಸರು
ರಿಲೀಸ್ ಆಗುತ್ತಿದ್ದಂತೆ ನಾರಾಯಣಗೌಡ ಬಂಧನ
ಬೇರೆ ಕೇಸಿನಲ್ಲಿ ಮತ್ತೆ ನಾರಾಯಣಗೌಡ ಬಂಧನ

Share this Video
  • FB
  • Linkdin
  • Whatsapp

ಕರವೇ ಅಧ್ಯಕ್ಷ ನಾರಾಯಣಗೌಡಗೆ ಪೊಲೀಸರು(Police) ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಂತೆ ಕಾಣುತ್ತಿದೆ. ಜೈಲಿನಿಂದ(Jail) ರಿಲೀಸ್‌ ಆಗುತ್ತಿದ್ದಂತೆ ಮತ್ತೆ ಬಂಧನ ಮಾಡಲಾಗಿದೆ. ಕುಮಾರಸ್ವಾಮಿ ಲೇಔಟ್‌ ಪೊಲೀಸರು ನಾರಾಯಣಗೌಡ(Narayana Gowda) ಬಂಧಿಸಿದ್ದಾರೆ. ಅವರ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಪ್ರಕರಣ(Damage of public property case) ದಾಖಲಾಗಿತ್ತು. ಇದೀಗ ಮೆಡಿಕಲ್ ಟೆಸ್ಟ್‌ಗೆ ಕುಮಾರಸ್ವಾಮಿ ಲೇಔಟ್‌ ಪೊಲೀಸರು ಕರೆದೊಯ್ದಿದ್ದಾರೆ. ಬಳಿಕ ನಾರಾಯಣಗೌಡರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು. 

ಇದನ್ನೂ ವೀಕ್ಷಿಸಿ: ಅಭಿಮಾನಿಗಳ ಸಾವು, ಶಾಕ್‌ನಲ್ಲಿ ಯಶ್..! ಕುಟುಂಬಸ್ಥರಿಗೆ ನಟನ ಸಾಂತ್ವಾನ..!

Related Video