ಎರಡನೇ ದಿನಕ್ಕೆ ಕಾಲಿಟ್ಟ ಫರ್ನಿಚರ್ ಎಕ್ಸ್‌ಪೋ : ಶೇ.70ರಷ್ಟು ಡಿಸ್ಕೌಂಟ್..ಭರ್ಜರಿ ರೆಸ್ಪಾನ್ಸ್

ಏಷ್ಯಾನೆಟ್ ಸುವರ್ಣನ್ಯೂಸ್ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಫರ್ನಿಚರ್ ಎಕ್ಸಪೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.‌ ಎರಡನೇ ದಿನದ ಎಕ್ಸ್ಪೋ ಝಲಕ್ ಇರುವ ರಿಪೋರ್ಟ್ ಇಲ್ಲಿದೆ..

Share this Video
  • FB
  • Linkdin
  • Whatsapp

ಏಷ್ಯಾನೆಟ್ ಸುವರ್ಣನ್ಯೂಸ್ ಆಯೋಜಿಸಿರುವ ಫರ್ನಿಚರ್ ಎಕ್ಸ್ಪೋ 3ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು(Bengaluru) ಅರಮನೆ ಆವರಣದಲ್ಲಿ ನಡೆಯುತ್ತಿರುವ ಎಕ್ಸ್ಪೋದಲ್ಲಿ 500 ರೂಪಾಯಿಯಿಂದ 30 ಲಕ್ಷ ರೂಪಾಯಿವರೆಗಿನ ಫರ್ನಿಚರ್(Furniture) ಕೊಳ್ಳಲು ಜನರು ಜಮಾಯಿಸಿದ್ರು.. ಫರ್ನಿಚರ್ಗೆ 70ರಷ್ಟು ಡಿಸ್ಕೌಂಟ್(Discount) ನೀಡ್ತಿದ್ದಂತೆ, ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಿದೇಶಕ್ಕೆ ರಫ್ತಾಗುವ ಬ್ರಾಂಡ್‌ಗಳ ಫರ್ನಿಚರ್ಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲಿ ನೀಡಲಾಗುತ್ತಿದೆ. ಸೋಮವಾರದವರೆಗೂ ಫರ್ನಿಚರ್ ಎಕ್ಸ್ಪೋ ನಡೆಯಲಿದ್ದು, ವಿವಿಧ ಬ್ರಾಂಡ್ಗಳ 75 ಮಳಿಗೆಗಳಿವೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಜನ ಬರುತ್ತಿದ್ದಾರೆ.ಬ್ರಾಂಡೆಡ್ ಫರ್ನಿಚರ್ಗಳು ಕೈ ಗೆಟುಕುವ ಬೆಲೆಯಲ್ಲಿ ಕೊಳ್ಳಲು ಇಂದು ಮತ್ತು ನಾಳೆ ಅವಕಾಶವಿದೆ. ಮಿಸ್ ಮಾಡಲೇಬೇಡಿ. 

ಇದನ್ನೂ ವೀಕ್ಷಿಸಿ: ಬಡವರಿಗೆ ಕೇರಳದ ಕಂಪನಿಯಿಂದ ಪಂಗನಾಮ.. ಬಡ್ಡಿ ಆಸೆಯಲ್ಲಿದ್ದ ಕಾರ್ಮಿಕರಿಗೆ ಅಸಲೂ ಹೋಯ್ತು..!

Related Video