
ನೂತನ ಸಂಸತ್‌ನಲ್ಲಿ ವಿಜೃಂಭಿಸಲಿದೆ ಚಿನ್ನದ ರಾಜದಂಡ: ಮದ್ರಾಸ್-ಡೆಲ್ಲಿ ತಲುಪಿದ ಸೆಂಗೋಲ್ ಪ್ರಯಾಣ ಹೇಗಿತ್ತು..?
ಪ್ರಧಾನಿ ನರೇಂದ್ರ ಮೋದಿ ಅವರಿಂದ ನೂತನ ಸಂಸತ್ ಭವನ ಉದ್ಘಾಟನೆ ಆಗಲಿದೆ. ಇದೆ ಸಮಯದಲ್ಲಿ ಸೆಂಗೋಲ್ ಎಂಬ ರಾಜದಂಡವೊಂದು ಸಖತ್ ಚರ್ಚೆಯಲ್ಲಿದೆ.
ದೆಹಲಿಯ ನೂತನ ಸಂಸತ್‌ನಲ್ಲಿ ಇನ್ಮುಂದೆ ವಿಜೃಂಭಿಸಲಿದೆ, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಅವರಿಗೆ ಬ್ರಿಟೀಷರು ಕೊಟ್ಟ ಚಿನ್ನದ ರಾಜದಂಡ. ಆದ್ರೆ ಕಾಂಗ್ರೆಸ್ ಆ ಇತಿಹಾವನ್ನ ಮರೆತೇ ಬಿಟ್ಟಿತ್ತು. ಮೋದಿ ಆ ಗತವೈಭವವನ್ನ ಮರಳಿ ನೆನಪಿಸಿದ್ದಾರೆ. ನೆಹರು ಅವರು ಪದಗ್ರಹಣ ಮಾಡೋ ಮುಂಚೆ, ಒಷ್ಟು ದೊಡ್ಡ ಶುಭಕಾರ್ಯವೇ ನೆರೆದಿದೆ. ಆದ್ರೆ, ಇಷ್ಟೂ ವರ್ಷ ನಮ್ಮಲ್ಲಿ ಬಹುತೇಕ ಮಂದಿಗೆ ಈ ವಿಚಾರನೇ ಗೊತ್ತಿರ್ಲಿಲ್ಲ. ಸದ್ಯ ಹೊಸ ಸಂಸತ್ ಭವನದಲ್ಲಿ ಚಿನ್ನದ ಸೆಂಗೋಲ್ ಇರಲಿದೆ. ಅದು ಕೂಡ ಸ್ಪೀಕರ್ ಸೀಟ್ ಹತ್ತಿರು ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಗ್ಯಾರಂಟಿ ಬೆನ್ನಲ್ಲೇ BPL ಕಾರ್ಡ್‌ಗೆ ಹೆಚ್ಚಿದ ಬೇಡಿಕೆ: ಆಹಾರ ಇಲಾಖೆ ಕಚೇರಿಗೆ ಮುಗಿಬಿದ್ದ ಜನ