'ಪ್ರತಿಭಟನೆ ಮಾಡಲು ಬಿಡಲ್ಲ, ಇಲ್ಲಿಂದ ಜಾಗ ಖಾಲಿ ಮಾಡಿ'

ಹಿಂಸಾಚಾರಕ್ಕೆ ತಿರುಗಿದ್ದ ರೈತರ ಪ್ರತಿಭಟನೆ/ ದೆಹಲಿ ಗಡಿಯಲ್ಲೀಗ ಸ್ಥಳೀಯರು ಮತ್ತು ಪ್ರತಿಭನಾಕಾರರ ನಡುವೆ ಸಂಘರ್ಷ/ ಇಲ್ಲಿಂದ  ಜಾಗ ಖಾಲಿ ಮಾಡಿ ಎಂದ ಸ್ಥಳೀಯರು/ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದೀರಾ!

Share this Video
  • FB
  • Linkdin
  • Whatsapp

ನವದೆಹಲಿ(ಜ. 28) ನವದೆಹಲಿ ಸಿಂಘು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯರು ಮತ್ತು ರೈತರು ನಡುವೆ ಚಕಮಕಿ ನಡೆದಿದೆ.

ಟ್ರ್ಯಾಕ್ಟರ್ ಪರೇಡ್ ನಲ್ಲಿ ಬೇಳೆ ಬೇಯಿಸಿಕೊಂಡವರು ಯಾರು? 

ರೈತರು ಎರಡು ತಿಂಗಳಿಗೂ ಅಧಿಕ ಕಾಲ ಇಲ್ಲಿಯೇ ಪ್ರತಿಭಟನೆ ನಡೆಸಿಕೊಂಡು ಬಂದಿದ್ದರು. ಆದರೆ ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ನಂತರ ಸ್ಥಳೀಯರು ಪ್ರತಿಭಟನಾಕಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Video