ಖತರ್ನಾಕ್ ಖಲಿಸ್ತಾನ್ ರಕ್ತಚರಿತ್ರೆ: ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕಥೆ!
ದೆಹಲಿ ರೈತ ದಂಗೆಯಲ್ಲಿ ನೆನಪಾಗಿದ್ದೇಕೆ ಸತ್ತೇ ಹೋಗಿದ್ದ ಖಲಿಸ್ತಾನ್? ಬಿಂದ್ರನ್‌ವಾಲೆ, ಆಪರೇಷನ್ ಬ್ಲೂ ಸ್ಟಾರ್, ಇಂಧಿರಾ ಹತ್ಯೆ, ಸಿಖ್ ವಿರೋಧಿ ದಂಗೆ, ಪ್ರತ್ಯೇಕ ರಾಷ್ಟ್ರವಾಗಿ ರಣರಂಗ ಸೃಷ್ಟಿಸಿದ್ದ ಖಲಿಸ್ತಾನ್ ರಕ್ತ ಚರಿತ್ರೆ ನಿಮಗೆ ಗೊತ್ತಾ? ಇದು ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕತೆ.
ನವದೆಹಲಿ(ಜ.28) ದೆಹಲಿ ರೈತ ದಂಗೆಯಲ್ಲಿ ನೆನಪಾಗಿದ್ದೇಕೆ ಸತ್ತೇ ಹೋಗಿದ್ದ ಖಲಿಸ್ತಾನ್? ಬಿಂದ್ರನ್‌ವಾಲೆ, ಆಪರೇಷನ್ ಬ್ಲೂ ಸ್ಟಾರ್, ಇಂಧಿರಾ ಹತ್ಯೆ, ಸಿಖ್ ವಿರೋಧಿ ದಂಗೆ, ಪ್ರತ್ಯೇಕ ರಾಷ್ಟ್ರವಾಗಿ ರಣರಂಗ ಸೃಷ್ಟಿಸಿದ್ದ ಖಲಿಸ್ತಾನ್ ರಕ್ತ ಚರಿತ್ರೆ ನಿಮಗೆ ಗೊತ್ತಾ? ಇದು ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕತೆ.
ರೈತರ ದಂಗೆಯ ಹಿಂದೆ ಖಲಿಸ್ತಾನಿಗಳ ನೆರಳು. ಆ ನೆರಳಿನ ಜೊತೆಗೆ ಅಪ್ಪಳಿಸಿ ಬರುತ್ತಿದೆ ಖಲಿಸ್ತಾನ್ ರಕ್ತಯ ಚರಿತ್ರೆ. ಅದು ಇತಿಹಾಸ ಮರೆಯಲಾಗದ ರಕ್ತಚರಿತ್ರೆ. ಅದರ ಹಿಂದೆ ಒಂದು ರೋಚಕ ಕಾರ್ಯಾಚರಣೆ ಇದೆ. ದಶಕಗಳ ಹಿಂದೆ ದೆಹಲಿಯಲ್ಲಿ ಹರಿದ ನೆತ್ತರಿನ ಕಲೆ ಇದೆ. ಇಂದಿರಾ ಗಾಂಧಿ ಹತ್ಯೆಯ ಕರಾಳ ನೆರಳೂ ಇದೆ. ಅಷ್ಟಕ್ಕೂ ಈ ಖಲಿಸ್ತಾನಿಗಳು ಯಾರು? ಅವರು ಹುಟ್ಟಿದ್ದೆಲ್ಲಿ? ಎಲ್ಲಾ ರಹಸ್ಯ ಇಲ್ಲಿದೆ ನೊಡಿ.