Top 10 News ಸಂಕಷ್ಟದಲ್ಲಿರುವ ಪಾಕಿಸ್ತಾನ ಸರ್ಕಾರ ಜನರಿಂದ ಚಿನ್ನ ಸಾಲ ಪಡೆಯಲು ನಿರ್ಧಾರ!

ಸಾಲದ ಸುಳಿಯಲ್ಲಿ ಸಿಲುಕಿರುವ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ಸರ್ಕಾರ ಇದೀಗ ಜನಸಾಮಾನ್ಯರ ಬಳಿ ಇರುವ ಅಂದಾಜು 5000 ಟನ್‌ಗಳಷ್ಟು ಚಿನ್ನದ ಬಿಸ್ಕೆಟ್‌ ಮತ್ತು ಬಾರ್‌ಗಳನ್ನು ಸಾಲವಾಗಿ ಪಡೆದುಕೊಳ್ಳುವ ಯೋಚನೆ ಮಾಡುತ್ತಿದೆ. ಇನ್ನು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ,  ಐಪಿಎಲ್‌ ಪ್ರಸಾರ ಹಕ್ಕು ಖರೀದಿಗೆ ಅಮೆಜಾನ್‌, ರಿಲಯನ್ಸ್‌ ಆಸಕ್ತಿ ಸೇರಿದಂತೆ ಇಂದಿನ ಟಾಪ್ 10 ನ್ಯೂಸ್ ಇಲ್ಲಿದೆ.

Share this Video
  • FB
  • Linkdin
  • Whatsapp

Related Video