News Hour: ಹಿಜಾಬ್ ತೆಗೆಯದೇ ಮನೆಗೆ ತೆರಳಿದ ಮಕ್ಕಳು.. ವಿಧಾನಸಭೆಯಲ್ಲಿ ಜಂಗಿ ಕುಸ್ತಿ!

* ಹಿಜಾಬ್ ಗೊಂದಲ.. ಪ್ರತಿಭಟನೆ ಕುಳಿತ ಜಾಗದಲ್ಲೆ ಆಹಾರ
* ಶಾಲೆ ಬೇಕಾದರೆ ಬಿಡ್ತೇವೆ..ಹಿಜಾಬ್ ತೆಗೆಯಲ್ಲ
* ವಿಧಾನಸಭೆಯಲ್ಲಿ ಹಿಜಾಬ್ ವಿವಾದ, ಈಶ್ವರಪ್ಪ ವರ್ಸಸ್  ಕಾಂಗ್ರೆಸ್
* ಕಿತ್ತಾಡಿಕೊಂಡ ಅಗ್ರ ನಾಯಕರು

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 16) ಹಿಜಾಬ್ (Hijab)ಗೊಂದಲ ಕರ್ನಾಟಕದಲ್ಲಿ(Karnataka) ಮುಂದುವರಿದೇ ಇದೆ. ಓದುವುದನ್ನು ಬೇಕಾದರೆ ಬಿಡುತ್ತೇವೆ ಆದರೆ ಹಿಜಾಬ್ ಬಿಡಲ್ಲ ಎನ್ನುವ ಪಟ್ಟನ್ನು ಮಾತ್ರ ಯಾರೂ ಸಡಿಲ ಮಾಡುತ್ತಿಲ್ಲ. ಪೋಷಕರು ಸಹ ಅಖಾಡಕ್ಕೆ ಇಳಿದಿದ್ದು ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಜಾಬ್ ಮತ್ತು ಶಿಕ್ಷಣ..ರವಿವರ್ಮಾ ವಾದ ಮಂಡನೆ

ಅಗ್ರ ನಾಯಕರು ವಿಧಾನಸಭೆಯಲ್ಲಿ (Karnataka Politics) ಕೂಗಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಘಟನೆ ವಿಚಾರದಲ್ಲಿ ಮತ್ತೆ ನಾಯಕರ ನಡುವೆ ವಾಕ್ ಸಮರ ನಡೆದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

Related Video