Asianet Suvarna News Asianet Suvarna News

ನ್ಯೂಸ್ ಅವರ್;  ಸಂಪತ್‌ರಾಜ್‌ಗೆ ಡಿಕೆಶಿ ಅಭಯ.. ಪಂಚಮಸಾಲಿ ಮೀಸಲು ಬೆಲ್ಲದ್ ಲೆಕ್ಕಾಚಾರ

ಸಂಪತ್‌ ರಾಜ್ ವರ್ಸಸ್ ಅಖಂಡ, ಏನಾಗ್ತಿದೆ ಕಾಂಗ್ರೆಸ್ ಕತೆ/ ಡಿಜೆ ಹಳ್ಳಿ, ಕೆಜಿ ಹಳ್ಳಿ.. ಸಂಪತ್‌ ರಾಜ್ ಕಾಪಾಡುತ್ತಿದ್ದಾರಾ ಕಾಣದ ಕೈಗಳು?/ ಬೆಲೆ ಏರಿಕೆ ಬಿಸಿ ನಡುವೆ BMTC ಶಾಕ್/  ರಾಜ್ಯದ ಜನರಿಗೆ ಸಾರಿಗೆ ಶಾಕ್ ಕೊಡಲು ಸರ್ಕಾರದ ಹೆಜ್ಜೆ! ಪಂಚಮಸಾಲಿ ಸಮುದಾಯಕ್ಕೆ ಮೀಸಲು ಹೋರಾಟ ಎಲ್ಲಿಗೆ ಬಂತು? ಮೀಸಲಾತಿ ಹೋರಾಟಕ್ಕೆ ಶಾಸಕ ಅರವಿಂದ್ ಬೆಲ್ಲದ್ ಟ್ವಿಸ್ಟ್.. ಹೊಸ ಲೆಕ್ಕಾಚಾರ

ಬೆಂಗಳೂರು(ಫೆ. 25) ಡಿಜೆ ಹಳ್ಳಿ..ಕೆಜಿ ಹಳ್ಳಿ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್  ಸಂಪತ್ ರಾಜ್‌ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್  ನೀಡಿದ್ದಾರೆ!  ಹಾಗಾದರೆ ಮುಂದೇನು?

ಯಾರೀಕೆ ದಿಶಾ ರವಿ, ಏನಿದು ಟೂಲ್ ಕಿಟ್ ?

ಪಂಚಮಸಾಲಿ ಮೀಸಲು ಹೋರಾಟ ಮತ್ತೊಂದು ಕೋನ ಪಡೆದುಕೊಂಡಿದೆ. ವಂಚಕ ನೀರವ್ ಮೋದಿಯನ್ನು ಭಾರತಕ್ಕೆ ಕರೆತರುತ್ತಾರಾ?  ನೀರವ್ ಮೋದಿ ಭಾರತಕ್ಕೆ ಬರುವುದು ಹತ್ತಿರ... ಮುಂದಿರುವ ಆಯ್ಕೆಗಳು ಏನು?  ಎಲ್ಲ ವಿಚಾರಗಳು ನ್ಯೂಸ್ ಅವರ್ ನಲ್ಲಿ

Video Top Stories