ಯಾರೀಕೆ ದಿಶಾ ರವಿ? ಇಲ್ಲಿದೆ ಟೂಲ್‌ಕಿಟ್ ಸಂಚಿನ ಇಂಚಿಂಚು ಮಾಹಿತಿ

ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿ ದಿಶಾ ರವಿ ಹೆಸ್ರು ಅಮೂಲ್ಯ ಲಿಯೋನಾ ಪ್ರಕರಣದ ವೇಳೆಯೂ ಕೇಳಿ ಬಂದಿತ್ತು! ಯಾರಿಕೆ ದಿಶಾ ರವಿ? ಈಕೆ ಮಾಡಿದ್ದಾದರೂ ಏನು? ಪೊಲೀಸರು ಹೇಳೋದೇನು? ಆಂದೋಲನ ಜೀವಿಗಳು ಗರಂ ಆಗಿರೋದೇಕೆ? ಇಲ್ಲಿದೆ ಡೀಟೆಲ್ಸ್...

First Published Feb 16, 2021, 10:31 AM IST | Last Updated May 21, 2021, 2:44 PM IST

ಬೆಂಗಳೂರು (ಫೆ.16): ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಅದನ್ನ ಬೆಂಬಲಿಸುವ ಆನ್‌ಲೈನ್‌ ಅಭಿಯಾನದ ಹಿಂದಿನ ದುರುದ್ದೇಶಗಳು ಒಂದೊಂದಾಗಿ ಬಯಲಾಗುತ್ತಿವೆ. ಟೂಲ್‌ಕಿಟ್‌ ಪ್ರಕರಣದಲ್ಲಿ ಬೆಂಗಳುರಿನ ವಿದ್ಯಾರ್ಥಿನಿಯನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.  

ಇದನ್ನೂ ನೋಡಿ: ಗ್ರೇಟಾ ಥನ್ಬರ್ಗ್ toolkit ಪ್ರಕರಣ; ನಿಖಿತಾ ವಿರುದ್ಧ ಜಾಮೀನು ರಹಿತ ವಾರೆಂಟ್!...