ಶಿವಲಿಂಗದ ಮೇಲೆ ಮಣ್ಣಿನ ದೀಪಗಳು ಆರಿ ಮತ್ತೆ ಬೆಳಗುತ್ತೆ!

ಇಲ್ಲೊಂದು ಶಿವ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಇಲ್ಲಿನ ಮಣ್ಣಿನ ದೀಪಗಳು ತನ್ನಷ್ಟಕ್ಕೆ ಆರಿ, ಮತ್ತೆ ಬೆಳಗುತ್ತಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 19): ಇಲ್ಲೊಬ್ಬ ಕಳ್ಳ ದೇವರ ಗರ್ಭಗುಡಿಗೆ ನುಗ್ಗಿ, ದೇವರ ಮುಂದೆ ಮಂಡಿಯೂರಿ ದೇವರ ಕಿರೀಟವನ್ನೇ ಕದ್ದು ಓಡಿ ಹೋಗಿದ್ದಾನೆ. 

ಹೆಬ್ಬಾವೊಂದು ಕಾಡು ಹೆಗ್ಗಣವನ್ನು ಕ್ಷಣಾರ್ಧದಲ್ಲಿ ಗುಳುಂ ಸ್ವಾಹ ಮಾಡಿದೆ. ಇಲ್ಲೊಂದು ಶಿವ ದೇವಾಲಯದಲ್ಲಿ ಪವಾಡಗಳೇ ನಡೆದು ಹೋಗಿದೆ. ಇಲ್ಲಿನ ಮಣ್ಣಿನ ದೀಪಗಳು ತನ್ನಷ್ಟಕ್ಕೆ ಆರಿ, ಮತ್ತೆ ಬೆಳಗುತ್ತಿವೆ. 

ಕೇಳಿದಷ್ಟು ಹಣ ಕೊಟ್ಟಿಲ್ಲ ಅಂದ್ರೆ ಮನೆಗೆ ಹಾವು ಬಿಡತ್ತೆ ಈ ಗ್ಯಾಂಗ್!

ಇಲ್ಲೊಂದು ಕಡೆ ಪಾಂಡಾಗಳು ಮಸ್ತ್ ಮಸ್ತ್ ಜಾರುಬಂಡೆಯಾಡುತ್ತಿವೆ. ಇವರ ಚಿನಕುರಳಿ ಆಟ ನೋಡಿದರೆ ಸಖತ್ ಖುಷಿ ಕೊಡುತ್ತದೆ. 

Related Video