ಕೇಳಿದಷ್ಟು ಹಣ ಕೊಟ್ಟಿಲ್ಲ ಅಂದ್ರೆ ಮನಗೆ ಹಾವು ಬಿಡುತ್ತೆ ಈ ಗ್ಯಾಂಗ್!

ಇಲ್ಲೊಂದು ಖತರ್ನಾಕ್ ಗ್ಯಾಂಗ್ ಇದೆ. ಕೇಳಿದಾಗ ದುಡ್ಡು ಕೊಡಲಿಲ್ಲ ಅಂದ್ರೆ ಹಾವು ಬಿಡ್ತಾರೆ. ಅರೇ, ಇದೆನಪ್ಪಾ ಹೊಸ ರೀತಿ ದಂಧೆ ಅಂತೀರಾ? ಹೌದು. ಎಲ್ಲಿ ನಡೆಯುತ್ತೆ ಇದು ? ನೋಡೋಣ ಬನ್ನಿ.

Share this Video
  • FB
  • Linkdin
  • Whatsapp

ಬೆಂಗಳೂರು (ಅ. 03): ಇಲ್ಲೊಂದು ಖತರ್ನಾಕ್ ಗ್ಯಾಂಗ್ ಇದೆ. ಕೇಳಿದಾಗ ದುಡ್ಡು ಕೊಡಲಿಲ್ಲ ಅಂದ್ರೆ ಹಾವು ಬಿಡ್ತಾರೆ. ಅರೇ, ಇದೆನಪ್ಪಾ ಹೊಸ ರೀತಿ ದಂಧೆ ಅಂತೀರಾ? ಹೌದು. ಎಲ್ಲಿ ನಡೆಯುತ್ತೆ ಇದು ? ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲೊಬ್ಬ ಅಜ್ಜಿ ಹಂದಿಗೆ ಲಿಪ್ ಕಿಸ್ ಕೊಡುತ್ತಾರೆ. ಅದರ ಜೊತೆ ಫ್ರೆಂಡ್‌ಶಿಪ್ ಮಾಡ್ಕೊಂಡಿದ್ದಾರೆ. ಇನ್ನೊಂದು ಕಡೆ ಆನೆಯೊಂದು ಬಸ್‌ಗೆ ಅಡ್ಡಗಟ್ಟಿ ಡ್ರೈವರ್‌ನನ್ನು ಸೊಂಡಿಲಲ್ಲಿ ಸುತ್ತಿಕೊಂಡಿದೆ. ಅಯ್ಯೋ... ಮುಂದೇನಾಯ್ತು? ಡೇರಿಂಗ್ ಅಂಡ್ ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ ನೋಡಿ..!

ಕೋವಿಡ್‌ ಟೆಸ್ಟ್‌ಗೆ ಹೆಚ್ಚು ಹಣ ವಸೂಲಿ; ಕವರ್‌ ಸ್ಟೋರಿಯಲ್ಲಿ ಸೆರೆಯಾಯ್ತು ಖಾಸಗಿ ಆಸ್ಪತ್ರೆಗಳ ದಂಧೆ

Related Video