Asianet Suvarna News Asianet Suvarna News

ಪಂಜಾಬ್ -ಹರ್ಯಾಣ ಗಡಿಯಲ್ಲಿ ಉದ್ಗಿಗ್ನ ಸ್ಥಿತಿ; ಪೊಲೀಸರು, ರೈತರ ನಡುವೆ ಜಟಾಪಟಿ

ನೂತನ ಕೃಷಿ ಕಾಯ್ದೆ ಖಂಡಿಸಿ ಪಂಜಾಬ್ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಾಕ್ಟರ್, ಟ್ರಕ್ಕುಗಳನ್ನು ಹತ್ತಿ ದೆಹಲಿಯತ್ತ ಹೊರಟಿದ್ದಾರೆ. ಪಂಜಾಬ್ -ಹರ್ಯಾಣ ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ. 

ಬೆಂಗಳೂರು (ನ. 26): ನೂತನ ಕೃಷಿ ಕಾಯ್ದೆ ಖಂಡಿಸಿ ಪಂಜಾಬ್ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರಾಕ್ಟರ್, ಟ್ರಕ್ಕುಗಳನ್ನು ಹತ್ತಿ ದೆಹಲಿಯತ್ತ ಹೊರಟಿದ್ದಾರೆ. ಪಂಜಾಬ್ -ಹರ್ಯಾಣ ಗಡಿಯಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ. 

ಅಯ್ಯೋ ಗೂಬೆ ಅಂತ ಬಯ್ಯೋರು ಇಲ್ನೋಡಿ, ಬೊಜ್ಜು ಇರೋರಿಗೊಂದು ಶುಭ ಸುದ್ದಿ

ಪಂಜಾಬ್ -ಹರ್ಯಾಣ ಗಡಿಯಲ್ಲಿ ಉದ್ಗಿಗ್ನ ಸ್ಥಿತಿ ನಿರ್ಮಾಣವಾಗಿದೆ. ರೈತರ ಮೇಲೆ ಅಶ್ರುವಾಯು ಸಿಡಿಸಲಾಗಿದೆ. ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. 
 

Video Top Stories