Asianet Suvarna News Asianet Suvarna News

ಅಯ್ಯೋ ಗೂಬೆ ಅಂತ ಬಯ್ಯೋರು ಇಲ್ನೋಡಿ, ಬೊಜ್ಜು ಇರೋರಿಗೊಂದು ಶುಭ ಸುದ್ದಿ

ಬಿಳಿ ಅಳಿಲು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಬಿಳಿ ಗೂಬೆಯೊಂದು ಅಮೆರಿಕದ ಬರ್ಡ್ ವಾಚರ್ಸ್ ಕಣ್ಣಿಗೆ ಬಿದ್ದಿದೆ. ಅಪರೂಪದ ಈ ಹಕ್ಕಿ ನೋಡಿ ಪಕ್ಷಿ ಪ್ರಿಯರು ಥ್ರಿಲ್ ಆಗಿದ್ದಾರೆ. 

ವಾಷಿಂಗ್‌ಟನ್ (ನ. 26): ಬಿಳಿ ಅಳಿಲು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಬಿಳಿ ಗೂಬೆಯೊಂದು ಅಮೆರಿಕದ ಬರ್ಡ್ ವಾಚರ್ಸ್ ಕಣ್ಣಿಗೆ ಬಿದ್ದಿದೆ. ಅಪರೂಪದ ಈ ಹಕ್ಕಿ ನೋಡಿ ಪಕ್ಷಿ ಪ್ರಿಯರು ಥ್ರಿಲ್ ಆಗಿದ್ದಾರೆ. 

ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್?

ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದತ್ಯಾಗಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಇದೀಗ ಮತ್ತೆ ಕ್ಯಾತೆ ತೆಗೆಯುತ್ತಿದ್ದಾರೆ. ಪೆನಿಸಿಲ್ವಿನೀಯಾ ಚುನಾವಣೆ ಅನೂರ್ಜಿತಗೊಳಿಸಲು ಆಗ್ರಹಿಸುತ್ತಿದ್ದು, ಜೋ ಬೈಡನ್ ಚುನಾವಣೆಯನ್ನು ವಾಮಮಾರ್ಗದಿಂದ ಗೆದ್ದಿದ್ದಾರೆಂಬುದನ್ನು ಪ್ರೂವ್ ಮಾಡಲು ಹೊರಟಿದ್ದಾರೆ ಟ್ರಂಪ್. ಮತ್ತಷ್ಟು ಇಂಟರೆಸ್ಟಿಂಗ್ ಸುದ್ದಿಗಳ ಹೂರಣ ಟ್ರೆಂಡಿಂಗ್ ನ್ಯೂಸ್ ಇಲ್ಲಿದೆ ನೋಡಿ.