Electoral Bonds: ಎಸ್‌ಬಿಐ ನೀಡಿದ ಬಾಂಡ್‌ ವಿವರ..ಚುನಾವಣಾ ಆಯೋಗ ಪ್ರಕಟ: ಹೆಚ್ಚು ದೇಣಿಗೆ ಪಡೆದ ಪಕ್ಷಗಳು ಯಾವು?

ಚುನಾವಣಾ ಆಯೋಗವು ಭಾನುವಾರ ಚುನಾವಣಾ ಬಾಂಡ್‌ಗಳ ಕುರಿತ ಮತ್ತಷ್ಟು ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಯಾವ ವ್ಯಕ್ತಿಯು ಯಾವ ಪಕ್ಷಗಳಿಗೆ ಎಷ್ಟು ಹಣ ನೀಡಿದ್ದಾನೆ ಎಂಬ ಕೆಲವು ಮಾಹಿತಿಗಳನ್ನೂ ಅದು ಸೇರಿಸಿದೆ. 

Share this Video
  • FB
  • Linkdin
  • Whatsapp

ಚುನಾವಣಾ ಬಾಂಡ್ ದೇಣಿಗೆ ರಹಸ್ಯ ಬಹಿರಂಗವಾಗಿದ್ದು, ಸುಪ್ರೀಂ ಕೋರ್ಟ್‌(Supreme court) ಸೂಚನೆ ಬೆನ್ನಲ್ಲೇ ದೇಣಿಗೆ ರಹಸ್ಯ ಬಯಲಾಗಿದೆ. ಡೆಡ್‌ಲೈನ್‌ಗೂ ಮುನ್ನವೇ ಎಲೆಕ್ಷನ್ ಬಾಂಡ್ (Election bond) ರಹಸ್ಯ ತಿಳಿದಿದೆ. ಎಸ್‌ಬಿಐ ನೀಡಿದ ಬಾಂಡ್ ವಿವರ. ಚುನಾವಣಾ ಆಯೋಗ(Election Commission) ಪ್ರಕಟಗೊಳಿಸಿದೆ. 763 ಪುಟಗಳ ಚುನಾವಣಾ ಬಾಂಡ್ ವಿವರ ಪ್ರಕಟಗೊಂಡಿದ್ದು, 4 ವರ್ಷಗಳು, 16 ಸಾವಿರ ಕೋಟಿ ಚುನಾವಣಾ ಬಾಂಡ್ ಖರೀದಿ ಮಾಡಲಾಗಿದೆ. ಬಿಜೆಪಿಗೆ(BJP) ಅತೀ ಹೆಚ್ಚು ಅಂದರೆ, 6,060 ಕೋಟಿ ದೇಣಿಗೆ ಪಡೆದ್ರೆ, ಟಿಎಂಸಿ 1,609 ಕೋಟಿ ದೇಣಿಗೆ ಪಡೆದು 2ನೇ ಸ್ಥಾನ ಪಡೆದಿದೆ. 1,421 ಕೋಟಿ ದೇಣಿಗೆ ಪಡೆದು ಕಾಂಗ್ರೆಸ್ 3ನೇ ಸ್ಥಾನ ಪಡೆದುಕೊಂಡಿದೆ. ಬಿಆರ್‌ಎಸ್‌ 1,214 ಕೋಟಿ, ಜೆಡಿಎಸ್ 43 ಕೋಟಿ ರೂ.ಖರೀದಿ ಮಾಡಿದೆ. ಬಾಂಡ್ ಖರೀದಿ ಮಾಡಿದ 16 ಕಂಪನಿ ಮೇಲೆ ಇಡಿ, ಐಟಿ ದಾಳಿ ನಡೆಸಲಾಗಿದೆ. ಬಾಂಡ್‌ಗಳ ಖರೀದಿಸದ ರಿಲಾಯನ್ಸ್, ಟಾಟಾ,ಅದಾನಿ ಗ್ರೂಪ್. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಜಗದೀಶ್‌ ಶೆಟ್ಟರ್‌ ಸ್ಪರ್ಧೆಗೆ ‘ಲೋಕಲ್’ ಸಿಟ್ಟು..ಬೆಳಗಾವಿಯಲ್ಲಿ ಕಾರ್ಯಕರ್ತರಿಂದ ಗೋ ಬ್ಯಾಕ್ ಅಭಿಯಾನ!

Related Video