Asianet Suvarna News Asianet Suvarna News

ಅಂದು ಪಟ್ಟ ಕಟ್ಟಿದ ಇಂದಿರಾ, ಕಿತ್ತುಕೊಂಡಿದ್ದೇಕೆ? ರಾಷ್ಟ್ರ ರಾಜಕಾರಣ ಬದಲಿಸಿತ್ತು ಪೃಥ್ವಿ ವಲ್ಲಭನ 'ಕ್ರಾಂತಿರಂಗ'?

ದೇವರಾಜ ಅರಸು ಅಂದು ಲಿಂಗಾಯತರ ವಿರೋಧವನ್ನು ಕಟ್ಟಿಕೊಂಡೇ ಎಲೆಕ್ಷನ್‌ ಗೆದ್ದಿದ್ದರು. 
 

ಕರ್ನಾಟಕದ ಒಂದು ಮೂಲೆಯಲ್ಲಿ ಹುಟ್ಟಿದ ಒಂದು ಗುಸು ಗುಸು ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸಿತ್ತು. 1977ರಲ್ಲಿ ಆಗಷ್ಟೇ ಎಮರ್ಜೆನ್ಸಿ ಮುಗಿದು, ಇಂದಿರಾ ಗಾಂಧಿಗೆ ಪಾಠ ಕಲಿಸಲು ಜನ ಕಾಯುತ್ತಿದ್ದರು. ಸಂಜಯ್‌ ಗಾಂಧಿ, ಇಂದಿರಾ ಗಾಂಧಿ ಇಬ್ಬರು ಸೋತಿದ್ದರು. ಈ ವೇಳೆ ಕಾಂಗ್ರೆಸ್‌ಗೆ ಬಲವಾಗಿದ್ದು ಈ ಕರ್ನಾಟಕ. 28 ಕ್ಷೇತ್ರಗಳ ಪೈಕಿ 26ರನ್ನು ಕಾಂಗ್ರೆಸ್‌ ಗೆದ್ದಿತ್ತು. ಅಂದು ಕರ್ನಾಟಕದ ಜನ ದೇವರಾಜ ಅರಸು ಅವರನ್ನು ನೋಡಿ ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದರು. ಇವರು ರಾಜ್ಯ ಕಂಡ ದೀಮಂತ ನಾಯಕ. 

ಇದನ್ನೂ ವೀಕ್ಷಿಸಿ:  Katchatheevu Island Controversy: ಭಾರತದ ಭಾಗವಾಗಿದ್ದ ಕಚ್ಚತೀವು ಲಂಕಾ ಪಾಲಾಗಿದ್ದು ಹೇಗೆ..? ಏನಿದು ವಿವಾದ ?

Video Top Stories