Asianet Suvarna News Asianet Suvarna News

ಕರ್ನಾಟಕ ಕಾಂಗ್ರೆಸ್ ಸೂತ್ರ ಸಕ್ಸಸ್ ಆಯ್ತಾ..? ಎಕ್ಸಿಟ್ ಪೋಲ್ ರಿಸಲ್ಟ್‌ ಪಕ್ಕಾ ಆಗೋದು ಗ್ಯಾರಂಟಿನಾ..?

ಡಿಕೆಶಿಗೆ ತೆಲಂಗಾಣ ಬೂಸ್ಟ್..?
ತೆಲಂಗಾಣ ಗದ್ದುಗೆ ಯಾರಿಗೆ..?
ಎಕ್ಸಿಟ್ ಪೋಲ್ ಹೇಳೋದೇನು?
 

ಐದು ರಾಜ್ಯಗಳ ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಬಂದಿರುವ ಐದೂ ರಾಜ್ಯಗಳ ಎಕ್ಸಿಟ್ ಪೋಲ್ ರಿಸಲ್ಟ್(Exit Poll result) ಅಚ್ಚರಿಯ ರಿಸಲ್ಟ್‌ಗಳಾಗಿವೆ. ನಾವೀಗ ಬಹುಮುಖ್ಯವಾಗಿ ತೆಲಂಗಾಣ(Telangana) ಎಕ್ಸಿಟ್ ಪೋಲ್ ಬಗ್ಗೆ ಮಾತ್ನಾಡೋಣ. ಯಾಕೆಂದ್ರೆ ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಡಿಕೆಶಿ ಹೊತ್ತಿದ್ದರು. ಎಕ್ಸಿಟ್ ಪೋಲ್ ರಿಸಲ್ಟ್ ನೋಡಿದ್ರೆ ಕಾಂಗ್ರೆಸ್‌ಗೆ ಗೆಲುವು ಎಂದೆನಿಸುತ್ತಿದೆ. ತೆಲಂಗಾಣ ಎಲೆಕ್ಷನ್ ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಈ ಬಾರಿಯ ಎಕ್ಸಿಟ್ ಪೋಲ್‌ನಿಂದ ಅಚ್ಚರಿ ರಿಸಲ್ಟ್ ಹೊರ ಬಿದ್ದಿದೆ. ಹೊರ ಬಿದ್ದಿರುವ ಎಲ್ಲ ಎಕ್ಸಿಟ್ ಪೋಲ್ ತುಲನೆ ಮಾಡಿ ನೋಡಿದಾತ, ಯಾವುದಕ್ಕೂ ಸ್ಪಷ್ಟ ರಿಸಲ್ಟ್ ಸಿಕ್ಕಂತಿಲ್ಲ. ಎಲ್ಲವೂ ಗೊಂದಲವನ್ನೇ ಹುಟ್ಟು ಹಾಕಿವೆ. ಕೆಲವೊಂದು ಸಮೀಕ್ಷೆ ಕಾಂಗ್ರೆಸ್‌ಗೆ ಗೆಲುವು ಎಂದು ಹೇಳಿದ್ರೆ. ಇನ್ನು ಕೆಲವು ಬಿಆರ್‌ಎಸ್‌ಗೆ ಗೆಲುವೆಂದು ಹೇಳಿವೆ. ಹೀಗಾಗಿ ಯಾವ ಪಕ್ಷಕ್ಕೂ ಸ್ಪಷ್ಟ ಗೆಲುವು ಸಿಕ್ಕಿಲ್ಲ. 

ಇದನ್ನೂ ವೀಕ್ಷಿಸಿ:  ಯಾವ ರಾಜ್ಯ ಯಾರ ಪಾಲು..? 5 ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಪಟ್ಟ..?

Video Top Stories