
7 ವರ್ಷಗಳ ಕ್ರೈಂ ಇತಿಹಾಸಕ್ಕೆ ತೆರೆ; ಬಿಹಾರ ಚುನಾವಣೆಗೆ ಹರಿಯಿತು ನೆತ್ತರು, ಒಂದೇ ಎನ್‌ಕೌಂಟರ್‌ನಲ್ಲಿ ನಾಲ್ಕು ತಲೆ !
ಬಿಹಾರ ಚುನಾವಣೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಅನಾಹುತಕ್ಕೆ ಸಂಚು ರೂಪಿಸಿದ್ದ ಕುಖ್ಯಾತ 'ಸಿಗ್ಮಾ ಗ್ಯಾಂಗ್' ಅನ್ನು ಪೊಲೀಸರು ಮಟ್ಟ ಹಾಕಿದ್ದಾರೆ. ದೆಹಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್ ಲೀಡರ್ ರಂಜನ್ ಪಾಠಕ್ ಸೇರಿದಂತೆ ನಾಲ್ವರು ಹತರಾಗಿದ್ದು, 7 ವರ್ಷಗಳ ಕ್ರೈಂ ಇತಿಹಾಸಕ್ಕೆ ತೆರೆಬಿದ್ದಿದೆ.
ಕಳೆದ ಏಳು ವರ್ಷಗಳಿಂದ ಈ ರಂಜನ್ ಪಾಠಕ್ ಬಿಹಾರ ಪೊಲೀಸ್ರಿಗೆ ಬೇಕಾಗಿದ್ದ.. ಕೊಲೆ ಸುಲಿಗೆ ಮಾಡಿ ಪೊಲೀಸ್ರಿಗೆ ಸಿಗದಾಗೆ ಎಸ್ಕೇಪ್ ಆಗಿಬಿಡ್ತಿದ್ದ. ಆದ್ರೆ, ಕಳೆದ ತಿಂಗಳು ಮಾಡಿದ ಗಣೇಶ್ ಶರ್ಮಾ ಮರ್ಡರ್ ಜೊತೆಗೆ ಪೊಲೀಸ್ರಿಗೆ ಹಾಕಿದ ಸವಾಲ್ ಆತನಿಗೆ ಕಂಟಕವಾಯ್ತು.. ಅದಕ್ಕೂ ಮುಖ್ಯವಾಗಿದ್ದು ಚುನಾವಣೆಯ ಲಿಂಕ್ ಅದೇನೂ ಅನ್ನೋದು ಇಲ್ಲಿದೆ ನೋಡಿ.
Add Asianetnews Kannada as a Preferred Source
