India@75: ಇಂಡಿಯನ್‌ ನ್ಯಾಷನಲ್‌ ಆರ್ಮಿಯ ಮೊದಲ ಜನರಲ್ ಮೋಹನ್‌ ಸಿಂಗ್‌

ನೇತಾಜಿ ಸುಭಾಷ್ ಚಂದ್ರ ಬೋಸ್, ರಾಸ್ ಬಿಹಾರಿ ಬೋಸ್ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಯಾಗಿತ್ತು. ಐಎನ್‌ಎ ಪ್ರಮುಖ ನಾಯಕರಲ್ಲಿ ಜನರಲ್ ಮೋಹನ್ ಸಿಂಗ್ ಕೂಡಾ ಒಬ್ಬರು. ಇವರು ಐಎನ್‌ಎ ಮೊದಲ ಜನರಲ್

Share this Video
  • FB
  • Linkdin
  • Whatsapp

ನೇತಾಜಿ ಸುಭಾಷ್ ಚಂದ್ರ ಬೋಸ್, ರಾಸ್ ಬಿಹಾರಿ ಬೋಸ್ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಯಾಗಿತ್ತು. ಐಎನ್‌ಎ ಪ್ರಮುಖ ನಾಯಕರಲ್ಲಿ ಜನರಲ್ ಮೋಹನ್ ಸಿಂಗ್ ಕೂಡಾ ಒಬ್ಬರು. ಇವರು ಐಎನ್‌ಎ ಮೊದಲ ಜನರಲ್. ಮೊದಲನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನ್ ಕೈವಶವಾದ ಭಾರತೀಯ ಸೈನಿಕರಲ್ಲಿ ಮೋಹನ್ ಸಿಂಗ್ ಕೂಡಾ ಒಬ್ಬರು. ಜಪಾನಿನ ಜೈಲುಗಳಲ್ಲಿದಾಗ ಭಾರತೀಯ ಸೈನಿಕರು ಒಂದಾಗಿ ಅವರದ್ದೇ ಆದ ತಂಡ ಕಟ್ಟುತ್ತಾರೆ. ಭಾರತ ಸ್ವತಂತ್ರ ಹೋರಾಟದಲ್ಲಿ ಮೋಹನ್ ಸಿಂಗ್ ಅವರ ಕೊಡುಗೆ ಸದಾ ಸ್ಮರಣೀಯ. 

India@75: ವಿದೇಶದಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿ ಕಟ್ಟಿದ ಬೋಸ್ ರಾಶ್ ಬಿಹಾರಿ ಬೋಸ್

Related Video