Asianet Suvarna News Asianet Suvarna News

India@75: ವಿದೇಶದಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿ ಕಟ್ಟಿದ ಬೋಸ್ ರಾಶ್ ಬಿಹಾರಿ ಬೋಸ್‌

ನೇತಾಜಿ ಸುಭಾಷ್ ಚಂದ್ರ ಬೋಸ್ ಐಎನ್‌ಎ ಸಾರಥಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ INA ಸಾರಥ್ಯವನ್ನು ಬೋಸ್ ಕೈಗೆ ಕೊಟ್ಟವರು ಮತ್ತೊಮ್ಮ ಬಂಗಾಳಿಯ ಬೋಸ್ ರಾಶ್ ಜಿಹಾರಿ ಬೋಸ್. ಅದ್ಭುತ ಮೇಧಾವಿ ವಿದ್ಯಾರ್ಥಿ. ಸುಲಭವಾಗಿ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಬೋಸ್, ಆಯ್ಕೆ ಮಾಡಿಕೊಂಡಿದ್ದು ಕಠಿಣವಾದ ಹಾದಿ. 

ನೇತಾಜಿ ಸುಭಾಷ್ ಚಂದ್ರ ಬೋಸ್ ಐಎನ್‌ಎ ಸಾರಥಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ INA ಸಾರಥ್ಯವನ್ನು ಬೋಸ್ ಕೈಗೆ ಕೊಟ್ಟವರು ಮತ್ತೊಮ್ಮ ಬಂಗಾಳಿಯ ಬೋಸ್ ರಾಶ್ ಜಿಹಾರಿ ಬೋಸ್. ಅದ್ಭುತ ಮೇಧಾವಿ ವಿದ್ಯಾರ್ಥಿ. ಸುಲಭವಾಗಿ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಬೋಸ್, ಆಯ್ಕೆ ಮಾಡಿಕೊಂಡಿದ್ದು ಕಠಿಣವಾದ ಹಾದಿ. ಮುಂದೆ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸುತ್ತಾರೆ. ಸುಭಾಷ್ ಚಂದ್ರ ಬೋಸ್‌ರನ್ನು ಟೋಕಿಯೋಗೆ ಆಹ್ವಾನಿಸಿ, ನೇತಾಜಿ ಕೈಗೆ ಐಎನ್‌ಎ ಸಾರಥ್ಯ ವಹಿಸುತ್ತಾರೆ. ಭಾರತ- ಜಪಾನ್‌ಗೆ ಸಲ್ಲಿಸಿದ ಸೇವೆ ಪರಿಗಣಿಸಿ ಜಪಾನಿನ 2 ನೇ ಅತ್ಯುನ್ನತ ಗೌರವ ಆರ್ಡರ್ ಆಫ್‌ ದಿ ರೈಸಿಂಗ್‌ಸನ್ ನ್ನು ಕೊಟ್ಟು ಗೌರವಿಸಲಾಗುತ್ತದೆ. 

India@75:ಬ್ರಿಟಿಷ್ ಪೊಲೀಸರ ಎದುರೇ ತ್ರಿವರ್ಣ ಧ್ವಜ ಹಾರಿಸಿದ ಸಾಹಸಿ ಮಹಿಳೆ ಅರುಣಾ ಅಸಫ್ ಅಲಿ

Video Top Stories