Asianet Suvarna News Asianet Suvarna News

India@75: ಜೈ ಹಿಂದ್ ಘೋಷಣೆ ಕೊಟ್ಟ ತಿರುವನಂತಪುರಂನ ಚೆಂಪಕರಾಮನ್ ಪಿಳ್ಳೈ

ದೇಶಕ್ಕೆ ಸ್ವಾತಂತ್ರ್ಯ ಬಂದು ಈ ವರ್ಷದ ಆಗಸ್ಟ್‌ 15ಕ್ಕೆ 75 ವರ್ಷಗಳು ತುಂಬುತ್ತವೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ (Azadi Ki Amrithmahothsav) ನಮಗೆ ಸ್ವಾತಂತ್ರ್ಯವನ್ನು ತರಲು ಇತಿಹಾಸವನ್ನೇ ಸೃಷ್ಟಿಸಿದ ವೀರಯೋಧರನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ.

ಸೆ, 22, 1914, ಮೊದಲ ವಿಶ್ವಯುದ್ಧದ ಸಮಯ, ಮದ್ರಾಸ್‌ನ ಬಂದರು ಮೇಲೆ ನಡೆದ ದಾಳಿಗೆ ಇಡೀ ಭಾರತ ದಿಗ್ಮೂಢವಾಯಿತು. ಕ್ಯಾ. ಕಾರ್ಲ್ ವಾನ್ ಮುಲ್ಲರ್ ಎಂಬಾತನ ನೇತೃತ್ವದಲ್ಲಿ SMS ಎಂಡೇನ್ ಎಂಬ ಹುಡುಗರು ಈ ಕ್ಷಿಪ್ರ ದಾಳಿ ನಡೆಸಿ, ಮಾಯವಾಗಿದ್ದರು. ಇತಿಹಾಸಕಾರರ ಪ್ರಕಾರ ಆ ಜರ್ಮನ್ ಹಡಗಿನಲ್ಲಿ ಇದ್ದದ್ದು ತಿರುವನಂತಪುರಂನ ಕ್ರಾಂತಿಕಾರಿ ಚೆಂಪಕರಾಮನ್ ಪಿಳ್ಳೈ (Chempaka Raman Pillai).  ಚೆಂಪಕರಾಮನ್‌ರಂತಹ ರಾಷ್ಟ್ರೀಯವಾದಿಗಳು ಬ್ರಿಟಿಷರ ವಿರುದ್ಧ ಹೋರಾಡಲು ಜರ್ಮನಿ ಜೊತೆ ಕೈ ಜೋಡಿಸುತ್ತಾರೆ. ಮುಂದೆ ಚಂಪಕರಾಮನ್ ಪಿಳ್ಳೈ ಅವರ ಹೋರಾಟ ಯಾವ ರೀತಿ ಇತ್ತು..? ಇತಿಹಾಸ ಸ್ಮರಿಸೋಣ

Video Top Stories