India@75: ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮನುಜನ್

ತೆರೆಮರೆಯಲ್ಲಿ ಉಳಿದ ಕಥೆಗಳನ್ನು ಹೆಕ್ಕಿ ತಂದ ಸುವರ್ಣ ನ್ಯೂಸ್‌

Share this Video
  • FB
  • Linkdin
  • Whatsapp

ಬೆಂಗಳೂರು(ಆ.12):  ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನಮಗೆ ಸ್ವಾತಂತ್ರ್ಯ ತರಲು ಇರಿಹಾಸವನ್ನೇ ಸೃಷ್ಟಿಸಿದ ವೀರ ಯೋಧರನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಮರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಅಂತ 75 ಕದನ ಕಥನಗಳನ್ನ ಪ್ರತಿದಿನ ನಿಮ್ಮೆದರು ತರಲಾಗುತ್ತಿದೆ. ಗಣಿತ ಶಾಸ್ತ್ರಕ್ಕೆ ಹೊಸ ಭಾಷ್ಯ ನೀಡಿ ಬ್ರಿಟಿಷರು ಮಾತ್ರವಲ್ಲ ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿ ಮೇಧಾವಿ ಶ್ರೀನಿವಾಸ ರಾಮಾನುಜ ಸಾಧನೆ ಇಂದಿನ ವಿಡಿಯೋದಲ್ಲಿದೆ. 

ಹಾಸನ: ರಸ್ತೆ ನಿರ್ಮಾಣಕ್ಕೆ ಹಾಕಿದ ಮಣ್ಣು ರೈತರ ಹೊಲಕ್ಕೆ: ನೂರಾರು ಎಕರೆ ಬೆಳೆ ನಾಶ

Related Video