Summer Health Tips: ಬೇಸಿಗೆಯಲ್ಲಿ ಮೂತ್ರದ ಸೋಂಕು ಆಗೋದ್ಯಾಕೆ?

ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಚರ್ಮದ ಅಲರ್ಜಿ, ಆಯಾಸ, ಹಸಿವಾಗದಿರುವುದು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಬಹುತೇಕ ಮಹಿಳೆಯರಿಗೆ ಮೂತ್ರದ ಸೋಂಕು ಉಂಟಾಗುತ್ತದೆ. ಇದಕ್ಕೇನು ಕಾರಣ. ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಮೂತ್ರದ ಸೋಂಕು ಹಲವರನ್ನು ಕಾಡುವ ಸಮಸ್ಯೆ. ಅದರಲ್ಲೂ ಬೇಸಿಗೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೈರ್ಮಲ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೂ ಮೂತ್ರದ ಸೋಂಕು ಕಾಣಿಸಲು ಕಾರಣ ಏನು? ಇದಕ್ಕೆ ಶುಚಿತ್ವದ ಕೊರತೆ ಕಾರಣ ಅಲ್ಲ. ಬದಲಿಗೆ ಡಿಹೈಡ್ರೇಶನ್ ಮುಖ್ಯ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ಹೆಚ್ಚು ನೀರು ಕುಡಿಯದೇ ಹೋದರೆ ಯೂರಿನ್ ಇನ್‌ಫೆಕ್ಷನ್ ಶುರುವಾಗುತ್ತದೆ. ಸಾಮಾನ್ಯ ದಿನಗಳಿಗಿಂತ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು ಎನ್ನುತ್ತಾರೆ. ಬೇಸಿಗೆಯಲ್ಲಿ ಕಾಡೋ ಮೂತ್ರದ ಸೋಂಕಿನ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್‌ ಹೆಚ್ಚಿನ ಮಾಹಿತಿ ನೀಡಿದ್ದಾರೆ.

Summer Health Tips: ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವ ಆಗೋಕೆ ಕಾರಣವೇನು?

Related Video