Summer Health Tips: ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವ ಆಗೋಕೆ ಕಾರಣವೇನು?

ಬೇಸಿಗೆಯಲ್ಲಿ ಆಗಾಗ ಆನಾರೋಗ್ಯ ಕಾಡುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದುದು ಅಗತ್ಯ. ಡಿಹೈಡ್ರೇಶನ್‌, ಡ್ರೈ ಸ್ಕಿನ್ ಮಾತ್ರವಲ್ಲದೆ ಸಮ್ಮರ್‌ನಲ್ಲಿ ಕೆಲವೊಬ್ಬರಿಗೆ ಮೂಗಿನಿಂದ ರಕ್ತಸ್ರಾವ ಸಹ ಆಗುತ್ತದೆ. ಇದಕ್ಕೇನು ಕಾರಣ?

Share this Video
  • FB
  • Linkdin
  • Whatsapp

ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಬಿಸಿಲಿನ ತಾಪ ಹೆಚ್ಚಾಗ್ತಿರೋ ಹಾಗೆಯೇ ಡಿಹೈಡ್ರೇಶನ್‌, ಡ್ರೈ ಸ್ಕಿನ್, ಕೈ-ಕಾಲು ಬಿರುಕು ಬಿಡುವುದು ಮೊದಲಾದ ಸಮಸ್ಯೆ ಕಾಡುತ್ತದೆ. ಮಾತ್ರವಲ್ಲ ಕೆಲವೊಬ್ಬರಿಗೆ ಮೂಗಿನಿಂದ ರಕ್ತಸ್ರಾವ ಆಗುವುದೂ ಇದೆ. ಈ ರೀತಿ ರಕ್ತಸ್ರಾವ ಆಗುವುದು ಬಿಸಿಲಿನ ತಾಪಕ್ಕೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಹೇಳುತ್ತಾರೆ. ಮಾತ್ರವಲ್ಲ ಹೈಪರ್ ಟೆನ್ಶನ್, ಡ್ರೈನೆಸ್ ಆಫ್ ನೋಸ್ ಈ ಸಮಸ್ಯೆಗೆ ಕಾರಣವಾಗುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ಕಾಡೋ ಒಣ ಚರ್ಮ ಸಮಸ್ಯೆ ಹೋಗಲಾಡಿಸುವುದು ಹೇಗೆ?

Related Video