Asianet Suvarna News Asianet Suvarna News

50 ವರ್ಷದೊಳಗಿನವರಿಗೆ ಸ್ಟ್ರೋಕ್‌ ಹೆಚ್ಚಾಗ್ತಿದೆ ಯಾಕೆ?

ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಇತ್ತೀಚಿಗೆ 50 ವರ್ಷಕ್ಕಿಂತ ಒಳಗಿನವರಿಗೆ ಹೆಚ್ಚಾಗಿ ಸ್ಟ್ರೋಕ್‌ ಆಗುತ್ತಿದೆ. ಇದರ ಹಿಂದಿರುವ ಕಾರಣ ಏನು?
 

ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವವರು ಪ್ರಮಾಣ ಅಧಿಕಗೊಳ್ಳುತ್ತಿದೆ ಎನ್ನುತ್ತವೆ ವೈದ್ಯಕೀಯ ದಾಖಲೆಗಳು. ಪಾರ್ಶ್ವವಾಯು ಉಂಟಾಗಲು ಹಲವು ಕಾರಣಗಳಿವೆ. ಮಿದುಳಿಗೆ ಇದ್ದಕ್ಕಿದ್ದ ಹಾಗೆ ರಕ್ತ ಪೂರೈಕೆ ಆಗದೆ ಇದ್ದಾಗ ಸಾಮಾನ್ಯವಾಗಿ ಪಾರ್ಶ್ವವಾಯು ಸಂಭವಿಸುತ್ತದೆ. ಮಿದುಳಿನಲ್ಲಿ ರಕ್ತ ನಿರಂತರವಾಗಿ ಪ್ರವಹಿಸುತ್ತಿರಬೇಕು. ಅದರಿಂದ ಆಮ್ಲಜನಕ ಪೂರೈಕೆ ಆಗುತ್ತಿರಬೇಕು. ಅದಾಗದೇ ಇದ್ದಾಗ ಸ್ಟ್ರೋಕ್ ಉಂಟಾಗುತ್ತದೆ. ಅದರಲ್ಲೂ ಇತ್ತೀಚಿಗೆ 50 ವರ್ಷಕ್ಕಿಂತ ಒಳಗಿನವರಿಗೆ ಹೆಚ್ಚಾಗಿ ಸ್ಟ್ರೋಕ್‌ ಆಗುತ್ತಿದೆ. ಇದರ ಹಿಂದಿರುವ ಕಾರಣ ಏನು?

ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ?