ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ?

ಸ್ಟ್ರೋಕ್ ಆದರೆ ವ್ಯಕ್ತಿಯನ್ನು ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದಿಢೀರ್ ತೂಕ ಹೆಚ್ಚಳವಾಗಿ ಬಿಡುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಏನ್ಮಾಡ್ಬೇಕು? ಸ್ಟ್ರೋಕ್ ಆದವರು ವೇಟ್‌ ಲಾಸ್ ಮಾಡ್ಕೊಳ್ಳೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

First Published Jan 18, 2024, 1:02 PM IST | Last Updated Jan 18, 2024, 1:02 PM IST

ಕೋವಿಡ್ ಸೋಂಕಿನ ಹಾವಳಿಯ ನಂತರ ಜನರಲ್ಲಿ ಹಾರ್ಟ್‌ಅಟ್ಯಾಕ್‌, ಸ್ಟ್ರೋಕ್ ಮೊದಲಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಅದರಲ್ಲೂ ಒಂದು ಸಾರಿ ಸ್ಟ್ರೋಕ್ ಬಂದರೆ ಇತರ ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ಅದರಲ್ಲೂ ಒಂದು ಬಾರಿ ಸ್ಟ್ರೋಕ್ ಆದರೆ ಹಲವರಲ್ಲಿ ದಿಢೀರ್ ತೂಕ ಹೆಚ್ಚಳವಾಗುತ್ತದೆ. ಈ ರೀತಿ ಹೆಚ್ಚಾಗುವ ತೂಕವನ್ನು ಕಡಿಮೆ ಮಾಡ್ಕೊಳ್ಳೋದು ಹೇಗೆ? ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಹೇಗೆ ಮಾಡ್ಬೇಕು ಎಂಬುದನ್ನು ನರರೋಗ ತಜ್ಞ ಡಾ. ಶಿವಕುಮಾರ್ ಹೇಳಿಕೊಟ್ಟಿದ್ದಾರೆ.

ಬಿಪಿ, ಶುಗರ್‌ ಜಾಸ್ತಿ ಆದ್ರೆ ಸ್ಟ್ರೋಕ್‌ ಬರೋ ಸಾಧ್ಯತೆ ಇರುತ್ತಾ?