ಮಕ್ಕಳು ಹಲ್ಲು ಕಡಿಯೋದ್ರಿಂದ ಏನೆಲ್ಲಾ ಸಮಸ್ಯೆ ಆಗುತ್ತೆ?
ಮಕ್ಕಳ ಹಲ್ಲು ಕಡಿಯುವ ಸಮಸ್ಯೆಯಿಂದ ಪೋಷಕರು ಚಿಂತಿತರಾಗುತ್ತಾರೆ. ಇಷ್ಟಕ್ಕೂ ಹಲ್ಲು ಕಡಿಯೋದ್ರಿಂದ ಮಕ್ಕಳು ಎದುರಿಸುವ ಸಮಸ್ಯೆಗಳೇನು? ಆ ಬಗ್ಗೆ ಮಕ್ಕಳ ತಜ್ಞ ವೈದ್ಯರಾದ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.
ಹಲ್ಲು ಕಡಿಯುವ ಸಮಸ್ಯೆ ಮಕ್ಕಳಲ್ಲಿ ಸಾಮಾನ್ಯವಾಗಿ ಇರುತ್ತದೆ. ಹೆಚ್ಚಾಗಿ ಮಕ್ಕಳು ಗಾಢವಾಗಿ ನಿದ್ರೆ ಮಾಡುತ್ತಿರುವ ಸಂದರ್ಭದಲ್ಲಿ ಅಥವಾ ತೀವ್ರವಾದ ಒತ್ತಡದಿಂದ ಬಳಲುತ್ತಿದ್ದರೆ ಹಲ್ಲು ಕಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದಲ್ಲದೆ ಅಂಗಾಂಗಗಳಿಗೆ ಉಂಟಾಗುವ ನೋವಿನಿಂದಲೂ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಮಕ್ಕಳ ಹಲ್ಲು ಕಡಿಯುವ ಸಮಸ್ಯೆಯಿಂದ ಪೋಷಕರು ಚಿಂತಿತರಾಗುತ್ತಾರೆ. ಇಷ್ಟಕ್ಕೂ ಹಲ್ಲು ಕಡಿಯೋದ್ರಿಂದ ಮಕ್ಕಳು ಎದುರಿಸುವ ಸಮಸ್ಯೆಗಳೇನು? ಆ ಬಗ್ಗೆ ಮಕ್ಕಳ ತಜ್ಞ ವೈದ್ಯರಾದ ಡಾ.ಪ್ರವೀಣ್ ಮಾಹಿತಿ ನೀಡಿದ್ದಾರೆ.