ಬೇಸಿಗೆಯಲ್ಲಿ ಕಾಡೋ ಒಣ ಚರ್ಮ ಸಮಸ್ಯೆ ಹೋಗಲಾಡಿಸುವುದು ಹೇಗೆ?
ಬೇಸಿಗೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುತ್ತದೆ. ಇದರಿಂದ ಚರ್ಮ ಒಣಗಲು ಆರಂಭವಾಗುತ್ತದೆ. ಚರ್ಮದ ತುರಿಕೆ, ಅಲರ್ಜಿಯ ಸಮಸ್ಯೆ ಆರಂಭವಾಗುತ್ತದೆ. ಈ ಒಣಚರ್ಮದ ಸಮಸ್ಯೆ ಹೋಗಲಾಡಿವುದು ಹೇಗೆ? ತಜ್ಞ ವೈದ್ಯರು ಏನಂತಾರೆ?
ಬೇಸಿಗೆಯಲ್ಲಿ ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ಮುಖ್ಯವಾಗಿ ಚರ್ಮ ಒಣಗುವುದು ಅಥವಾ ಡ್ರೈ ಸ್ಕಿನ್ ಸಮಸ್ಯೆ ಹಲವರನ್ನು ಕಾಡುತ್ತದೆ. ಹೆಚ್ಚಿನ ತಾಪಮಾನದಿಂದ ಹಲವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದರೆ ಕೋಲ್ಡ್ ಕ್ರೀಮ್ ಹಚ್ಚಬಹುದು ಎಂದು ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಹೇಳುತ್ತಾರೆ. ಮಾತ್ರವಲ್ಲ, ಸೂರ್ಯನ ನೇರ ಬೆಳಕಿನ ಕಿರಣಗಳನ್ನು ತಪ್ಪಿಸಲು ಸನ್‌ಗ್ಲಾಸ್‌ಗಳನ್ನು ಬಳಸುವಂತೆ ಅವರು ಸಲಹೆ ನೀಡಿದ್ದಾರೆ.
Summer Health Tips: ಬೇಸಿಗೆಯಲ್ಲಿ ಹೆಚ್ಚು ನಾನ್‌ವೆಜ್ ತಿಂದ್ರೆ ಏನಾಗುತ್ತೆ?