ಮಕ್ಕಳು ಆರೋಗ್ಯವಾಗಿರಬೇಕಾದ್ರೆ ಎಕ್ಸರ್‌ಸೈಸ್ ಮಾಡ್ಲೇಬೇಕಾ..ತಜ್ಞರು ಏನಂತಾರೆ?

ಮಕ್ಕಳು ಹೆಲ್ದೀಯಾಗಿರಬೇಕೆಂದು ಪ್ರತಿಯೊಬ್ಬ ಪೋಷಕರು ಸಹ ಬಯಸ್ತಾರೆ. ಅವರ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಿಸ್ತಾರೆ. ಆದ್ರೆ ಮಕ್ಕಳು ಹೆಲ್ದೀಯಾಗಿರಬೇಕಾದ್ರೆ ನಿಜವಾಗ್ಲೂ ಇಂಥಾ ಎಕ್ಸರ್‌ಸೈಸ್‌ನ ಅಗತ್ಯವಿದ್ಯಾ? 

Share this Video
  • FB
  • Linkdin
  • Whatsapp

ಆರೋಗ್ಯವಾಗಿರಲು ಎಕ್ಸರ್‌ಸೈಸ್ ತುಂಬಾ ಮುಖ್ಯ. ಇದು ಹಲವರಿಗೆ ತಿಳಿದಿರುವ ವಿಷಯ. ಹೀಗಾಗಿಯೇ ಹೆಚ್ಚಿನವರು ಬೆಳಗ್ಗೆ, ಸಂಜೆ ಅಥವಾ ಬಿಡುವಿನ ಹೊತ್ತಿನಲ್ಲಿ ತಪ್ಪದೇ ಎಕ್ಸರ್‌ಸೈಸ್ ಮಾಡ್ತಾರೆ. ಇದರಿಂದ ಸದೃಢವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಆದರೆ ಮಕ್ಕಳ ಆರೋಗ್ಯಕ್ಕೆ ವ್ಯಾಯಾಮದ ಅಗತ್ಯವಿದೆಯಾ? ಮಕ್ಕಳು ಸಹ ದೊಡ್ಡವರಂತೆ ಎಕ್ಸರ್‌ಸೈಸ್‌ ಮಾಡ್ಲೇಬೇಕಾ? ಈ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನಂತಾರೆ ಕೇಳೋಣ ಬನ್ನಿ.

ಮಕ್ಕಳು ಯಾವಾಗ್ಲೂ ಮಂಕಾಗಿ ಇರ್ತಾರೆ ಅನ್ಬೇಡಿ, ಪೋಷಕರು ಮಾಡೋ ಇಂಥಾ ತಪ್ಪೇ ಅದಕ್ಕೆ ಕಾರಣ!

Related Video