ಸ್ಟ್ರೋಕ್‌ನಿಂದ ಮಾನಸಿಕ ಕಾಯಿಲೆಯ ಅಪಾಯ ಹೆಚ್ಚು!
ಸ್ಟ್ರೋಕ್ ಆದರೆ ವ್ಯಕ್ತಿಯನ್ನು ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸ್ಟ್ರೋಕ್ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್ ಆಗಿ ಮಾತನಾಡಲು ತೊಂದರೆಯಾಗುತ್ತೆ. ಇನ್ನು ಕೆಲವರಿಗೆ ಮಾನಸಿಕ ಸಮಸ್ಯೆಯೂ ಕಾಡುತ್ತೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಟ್ರೋಕ್ ಆದರೆ ವ್ಯಕ್ತಿಯನ್ನು ಕಾಡೋ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಸ್ಟ್ರೋಕ್ ಆದಾಗ ಕೆಲವರಿಗೆ ಬಾಯಿ, ಗಂಟಲು ವೀಕ್ ಆಗಿ ಮಾತನಾಡಲು ತೊಂದರೆಯಾಗುತ್ತೆ. ಇನ್ನು ಕೆಲವರಿಗೆ ಮಾನಸಿಕ ಸಮಸ್ಯೆಯೂ ಕಾಡುತ್ತೆ. ಸ್ಟ್ರೋಕ್‌ನಿಂದ ಆದ ನಷ್ಟದಿಂದ ಮಾನಸಿಕ ಕಾಯಿಲೆಯ ಅಪಾಯ ಹೆಚ್ಚಿದೆ ಎಂದು ನರರೋಗ ತಜ್ಞ ಡಾ.ಶಿವಕುಮಾರ್ ಆರ್ ಹೇಳುತ್ತಾರೆ. ಮಾತನಾಡಲು ಆಗುತ್ತಿಲ್ಲ, ಬರೆಯಲಾಗುತ್ತಿಲ್ಲ, ನಡೆಯಲಾಗುತ್ತಿಲ್ಲ ಅನ್ನೋ ಫಿಸಿಕಲ್ ಡಿಸೆಬಿಲಿಟಿ ಮನಸ್ಸಿಗೆ ಒತ್ತಡವನ್ನುಂಟು ಮಾಡುತ್ತದೆ. ಡಿಪ್ರೆಶನ್, ಸುಸೈಡ್ ಮಾಡಿಕೊಳ್ಳುವ ಮನೋಭಾವ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.