
ಹೃದ್ರೋಗಿಗಳಿಗೆ ವರವಾದ ಜಯದೇವ ಘಟಕಗಳು, ಆಸ್ಪತ್ರೆ ಎಲ್ಲೆಲ್ಲಿ ಶಾಖೆ ತೆರೆಯುತ್ತಿದೆ ?
ಹೃದ್ರೋಗಿಗಳಿಗೆ ಈಗ ಚಿಕಿತ್ಸೆಗಾಗಿ ಓಡಾಡುವ ಕಷ್ಟವಿಲ್ಲ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಘಟಕಗಳನ್ನು ವಿಸ್ತರಿಸಿದೆ. ಪರಿಣಾಮಕಾರಿ ಚಿಕಿತ್ಸೆ, ತಪಾಸಣೆ ಜನರಿಗೆ ಊರಿನ ಸಮೀಪವೇ ಸಿಗುವಂತಾಗಿದೆ.
ರಾಜ್ಯ ಹಾಗೂ ರಾಷ್ಟ್ರವ್ಯಾಪಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡುವ ಮೂಲಕ ಜಯದೇವ ಆಸ್ಪತ್ರೆ ಹೆಸರು ಪಡೆದುಕೊಂಡಿದೆ. ರಾಜ್ಯದ ಹಲವೆಡೆ ಜಯದೇವ ಆಸ್ಪತ್ರೆಯ ಹಲವು ಘಟಕಗಳಿವೆ. ಹೊಸತಾಗಿ ಇನ್ನಷ್ಟು ಘಟಕಗಳನ್ನು ಆರಂಭಿಸಲಾಗುತ್ತಿದೆ. ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ?